ಅಹ್ಮದ್ ತಾಲಿಬ್ ಹಮೀದ್
ವಿಷಯ ಮಾಹಿತಿ
ಶೀರ್ಷಿಕೆ: ಅಹ್ಮದ್ ತಾಲಿಬ್ ಹಮೀದ್
ಸಂಕ್ಷಿಪ್ತ ವಿವರಣೆ: ಅಬು ಝ್ಝುಬೈರ್ ಅಹ್ಮದ್ ಇಬ್ನ್ ತಾಲಿಬ್ ಇಬ್ನ್ ಅಬ್ದಿಲ್ ಹಮೀದ್ ಇಬ್ನುಲ್ ಮುಝಫ್ಫರ್ ಖಾನ್. ಇವರು ಹಿ. 1401ರಲ್ಲಿ ರಿಯಾದ್ ನಲ್ಲಿ ಹುಟ್ಟಿದರು. ಇಮಾಮ್ ಮುಹಮ್ಮದ್ ಇಬ್ನ್ ಸಊದ್ ವಿಶ್ವವಿದ್ಯಾನಿಲಯದ ಶರೀಅತ್ ಕಾಲೇಜಿನಲ್ಲಿ ಕಲಿತು ಬ್ಯಾಚುಲರ್ ಪದವಿಯನ್ನು ಪಡೆದರು. ನಂತರ ಮಾಸ್ಟರ್ ಪದವಿಯನ್ನು ಪಡೆದರು. ಹಿ. 1434ರಲ್ಲಿ ಇವರನ್ನು ಮದೀನದಲ್ಲಿರುವ ಅಲ್ ಮಸ್ಜಿದು ನ್ನಬವೀಯ ಇಮಾಮರನ್ನಾಗಿ ನೇಮಿಸಲಾಯಿತು.
ಸೇರ್ಪಡೆಗೊಂಡ ದಿನಾಂಕ : 2014-09-28
ಸಂಕ್ಷಿಪ್ತ ಕೊಂಡಿ: http://IslamHouse.com/729440
ಈ ಕಾರ್ಡ್ ಈ ಭಾಷೆಗಳಿಗೆ ಅನುವಾದಿಸಲಾಗಿದೆ: ಅರೇಬಿಕ್ - ಚೀನೀ - ತಾಜಿಕ್ - ಗ್ರೀಕ್ - ನೇಪಾಳಿ - ಥಾಯ್ - ಪರ್ಷಿಯನ್ - ಇಂಗ್ಲೀಷ್ - ಬಂಗಾಳಿ - ಫ್ರೆಂಚ್ - ಅಲ್ಬೇನಿಯನ್ - ಸೋನಿಂಕೆ - ಬಂಬಾರಾ - ಡಚ್ - ರೊಮೇನಿಯನ್ - ಅರ್ಮೇನಿಯನ್ - ವಿಯೆಟ್ನಾಮೀ - ಅಫರಿ - ಅಂಹರಿಕ್ - ಉಜ್ಬೆಕ್ - ಉಯ್ಗೂರಿ - ಇಟಾಲಿಯನ್ - ಉರ್ದು - ಕುರ್ದಿಶ್ - ತಿಗ್ರೀನೀಯ - ಸ್ಪ್ಯಾನಿಷ್ - ಸೊಮಾಲಿ - ಸಿಂಹಳೀ - ತೆಲುಗು - ತಮಿಳು - ಹಿಂದಿ - ಮಲಯಾಳಂ - ತುರ್ಕುಮಾನಿ - ಅಕಾನೆ - ಬೋಸ್ನಿಯನ್ - ತುರ್ಕೀ - ಮಂದಿಂಕ - ವುಲೂಫ್ - ಅಸ್ಸಾಮೀ - ಪೋರ್ಚುಗೀಸ್ - ಕಝಕ್ - ರಷ್ಯನ್
ಸಂಬಂಧಿತ ವಿಷಯಗಳು ( 0 )