ಮೇಲಿಂಗ್ ಪಟ್ಟಿಗೆ ಚಂದಾದಾರರಾಗಿರಿ
ನಾವು ನಿಮಗಾಗಿ ಇದನ್ನು ಆಯ್ಕೆ ಮಾಡಿದ್ದೇವೆ.
ರಮಾದಾನ್ ತಿಂಗಳಲ್ಲಿ ವೃತಾನುಷ್ಟಾನ ಮತ್ತು ಸತ್ಕರ್ಮ ಗಳಿಂದ ತುಂಬಿದ ಜೀವನ ನಡೆಸಿ ಅಲ್ಲಾಹನ ಮತ್ತು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಂ ಅವರ ನಿರ್ದೇಶಗಳನ್ನು ಜೀವನದಲ್ಲಿ ಅಳವಡಿಸಿದ ಸತ್ಯ ವಿಶ್ವಾಸಿಗಳು ರಮದಾನಿನ ನಂತರ ಬರುವ ರಮಾದಾನ್ ವರೆಗೂ ಅದೇ ರೀತಿಯ ಜೀವನವನ್ನು ನಡೆಸ ಬೇಕಾಗಿದೆ. ಪಾರತ್ರಿಕ ಜೀವನದಲ್ಲಿ ಅಲ್ಲಾಹ ನು ಮನುಷ್ಯನಲ್ಲಿ ಕೇಳುವ ಐದು ಪ್ರಶ್ನೆಗಳು, ನಾಲಗೆಯ ವಿಪತ್ತುಗಳು, ದ್ವಿಮುಖ ಧೋರಣೆಯ ಕುರಿತು ಪ್ರವಾದಿ ಯು ಹೇಳಿದ ಮಾತುಗಳು, ಮುಂತಾಗಿ ಒಬ್ಬ ವ್ಯಕ್ತಿಯು ಸಭ್ಯನಾಗಿ ಬದುಕಲು ಬೇಕಾದ ವಿಷಯಗಳನ್ನು ಭಾಷಣಕಾರರು ವಿವರಿಸುತ್ತಾರೆ.
ಈ ಲೇಖನವು ಶಅಬಾನ್ ತಿಂಗಳ ಹದಿನೈದು (ಬರಾಅತ್ ರಾತ್ರಿ)ಯ ಆಚರಣೆಯ ಉಗಮ ಹಾಗೂ ಪ್ರಸ್ತುತ ಆಚರಣೆಯ ಇಸ್ಲಾಮೀ ವಿಧಿಯನ್ನು ತಿಳಿಸುತ್ತದೆ. ಜೊತೆಗೆ ಈ ನವೀನ ಸಂಪ್ರದಾಯದ ಕುರಿತು ವಿದ್ವಾಂಸರ ಅಭಿಪ್ರಾಯಗಳನ್ನು ನೀಡಲಾಗಿದೆ.
ಅಲ್ಲಾಹನ ಬಳಿ ಅತ್ಯುತ್ತಮನಾದ ವ್ಯಕ್ತಿ ಯಾರು ? ಮಾತಾಪಿತರೊಂದಿಗೆ ಹೇಗೆ ವರ್ತಿಸಬೇಕು ಅನಾಥರ ಪರಿಪಾಲನೆಯ ಕುರಿತು ಮತ್ತು ಪುರಾಣಗಳಲ್ಲಿಯ ಏಕ ದೈವತ್ವದ ಪ್ರಸ್ತಾಪ , ಇಸ್ಲಾಮಿನಲ್ಲಿ ಸಹೋದರತೆ ಹಾಗೂ ಬಾಂಧವ್ಯ ಬೆಳೆಸುವ ವಿವಿಧ ವಿಷಯಗಳ ಕುರಿತ ಭಾಷಣ.
ಶಫಾಅತ್ ಸಿಗಲು ನಾವು ಯಾರ ಹತ್ತಿರ ಬೇಡಬೇಕು ? ಮುಅಜಿಝತ್ ಅಲ್ಲಾಹನು ಅವನ ಪ್ರವಾದಿಗಳಿಗೆ ಬೆಂಬಲ ನೀಡಲಿಕ್ಕಾಗಿ ಪ್ರಕಟವಾಗುವ ಅದ್ಭುತ ಕಾರ್ಯಗಳಾಗಿವೆ. ಆದರೆ ಪುಣ್ಯವಂತರಾದ ಮಹಾನ್ ವ್ಯಕ್ತಿಗಳಿಗೆ ಆದರದ ರೂಪದಲ್ಲಿ ಅಲ್ಲಾಹು ನೀಡುವಾಗ ಅದು ಕರಾಮತ್ ಎಂದು ಕರೆಯಲಾಗುತ್ತದೆ. ಕರಾಮತ್ ಎಂಬುದು ಅದು ಯಾರಿಗೆ ಪ್ರಕಟವಾಯಿತೋ ಅವರು ರಹಸ್ಯವಾಗಿಡಬೇಕಾದ ಸಂಗತಿಯಾಗಿದೆ. ಸಹಾಬಿಗಳಿಗೆ ಕರಾಮತ್ ನೀಡಿದ್ದರೂ ಕೂಡಾ ಅದು ನಮಗೆ ಅವರೊಂದಿಗೆ ಪ್ರಾರ್ಥಿಸುವುದಕ್ಕೆ ಪುರಾವೆಯಲ್ಲ . ಅಲ್ಲಾಹನು ಎಲ್ಲಿದ್ದಾನೆ ? ಮುಂತಾದ ವಿಷಯಗಳನ್ನು ಕುರ್ ಆನ್ ಮತ್ತು ಹದೀಸ್ ಗಳ ಆಧಾರದಲ್ಲಿ ವಿವರಿಸುವ ಭಾಷಣ.
ಈ ದೃಶ್ಯ ವಸ್ತುವಿನಲ್ಲಿ ಒಬ್ಬ ಹಿಂದೂ ಸಹೋದರ ತಾನು ಸತ್ಯದ ಮಾರ್ಗದ ಅನ್ವೇಷಣೆಗೆ ಹಾಗೂ ಇಸ್ಲಾಮಿನ ಕುರಿತು ಅಧ್ಯಯನ ನಡೆಸಲು ಕಾರಣವಾದ ಮತ್ತು ಇಸ್ಲಾಂ ಸ್ವೀಕಾರ ಮಾಡಿದ ಕಥೆಯು ಒಳಗೊಂಡಿದೆ. ಮುಂದೆ ಅವರು ಇಸ್ಲಾಮೀ ಪ್ರಬೋಧಕನಾಗಿ ಬಿಟ್ಟರು.
ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖಗೊಂಡಿರುವ ಏಕದೆವತ್ವ ಹಾಗೂ ಪ್ರವಾದಿತ್ವವನ್ನು ತುಲನಾತ್ಮಕವಾಗಿ ಮುಂದಿಡಲು ಹಾಗೂ ಈ ವಿಷಯದಲ್ಲಿ ಅವುಗಳ ನಿಲುವನ್ನು ಸ್ಪಷ್ಟಗೊಳಿಸಲು ಉಪನ್ಯಾಸಕ ಪ್ರಯತ್ನಿಸಿದ್ದಾರೆ. ಇಸ್ಲಾಂ ಮಾತ್ರವೇ ಸತ್ಯವೆಂಬುದಕ್ಕೆ ಅವರು ಪುರಾವೆಗಳನ್ನು ಸಮರ್ಪಿಸುತ್ತಾರೆ ಹಾಗೂ ಇದರ ಮೂಲಕ ಮಾತ್ರ ವ್ಯಕ್ತಿ ಮತ್ತು ಸಮಾಜ ರಕ್ಷಣೆ ಹೊಂದಲು ಸಾಧ್ಯ.
ಪ್ರಸ್ತುತ ಉಪನ್ಯಾಸದಲ್ಲಿ ಸನ್ಮಾರ್ಗದ ಬಗ್ಗೆ ಮಾತನಾಡುವ ಉಪನ್ಯಾಸಕರು ಅದನ್ನು ಜತನದಿಂದ ಕಾಪಾಡಿಕೊಳ್ಳುವಂತೆ ಉಪದೇಶಿಸುತ್ತಾರೆ. ಇದನ್ನು ಕುಟುಂಬ ಮಹಿಮೆಯಿಂದಲೂ ಸಂಪತ್ತಿನಿಂದಲೂ ಪಡೆಯಲಿಕ್ಕೆ ಆಗುವುದಿಲ್ಲ. ಇದನ್ನು ಪಡೆದರೆ ಮಾತ್ರ ಸ್ವರ್ಗಕ್ಕೆ ಹೋಗಬಹುದು ಎಂದು ಉದಾಹರಣೆಗಳ ಮೂಲಕ ಖುರ್ ಆನ್ ಮತ್ತು ಸುನ್ನತ್ ನ ಪುರಾವೆಗಳ ಮೂಲಕ ಸಮರ್ಥಿಸುತ್ತಾರೆ.
ಅಲ್ಲಾಹು ಸಕಲ ಸಂದೇಶವಾಹಕರಿಗೆ ಹಾಗೂ ಅಂತಿಮ ಪ್ರವಾದಿಗೆ ಕೊಟ್ಟು ಕಳುಹಿಸಿರುವಂತಹ ತೌಹೀದ್ ನ ಅರ್ಥ ಮತ್ತು ವಿವರಣೆಯು ಮೂರು ಪ್ರಮುಖ ವಿಷಯಗಳನ್ನು ಒಳಗೊಂಡಿದೆ.
ಒಂದು, ತೌಹೀದ್ ಹಾಗೂ ಅದರ ವಿರುದ್ಧದ ಶಿರ್ಕ್ ನ ವಾಸ್ತವಿಕತೆ.
ಎರಡು, ಸಂದೇಶವಾಹಕರುಗಳ ತೌಹೀದ್ ಹಾಗೂ ಅದಕ್ಕೆ ವ್ಯತಿರಿಕ್ತವಾಗಿರುವ ಶಿರ್ಕ್ ಮತ್ತು ಅವಿಶ್ವಾಸ.
ಮೂರು, ಅಲ್ಲಾಹುವಿನೊಂದಿಗಿರುವ ಶಿರ್ಕ್ ಎಂಬುದರ ಅರ್ಥದ ವಿವರಣೆ.
ಇತ್ತೀಚಿಗೆ ಸೇರಿಸಲಾದವುಗಳು ( ಕನ್ನಡ )
ಪುಸ್ತಕಗಳು
( ಕನ್ನಡ )
2017-02-27
ದೈನಂದಿನ ಝಿಕ್ರ್’ಗಳ ಸಂಗ್ರಹ
ವೀಡಿಯೊಗಳು
( ಕನ್ನಡ )
2016-10-23
ಝಾದ್ ಗ್ರೂಪ್’ನವರ ದೃಶ್ಯ ಸರಣಿ - ಸುನ್ನತ್ತಿನ ಆಧಾರದಲ್ಲಿ ನಮ್ಮ ಬದುಕು
ವೀಡಿಯೊಗಳು
( ಕನ್ನಡ )
2016-10-23
ಝಾದ್ ಗ್ರೂಪ್’ನವರ ದೃಶ್ಯ ಸರಣಿ - ಸುನ್ನತ್ತಿನ ಆಧಾರದಲ್ಲಿ ನಮ್ಮ ಬದುಕು
ಭಿತ್ತಿಪತ್ರಗಳು
( ಕನ್ನಡ )
2016-06-25
ಪ್ರವಾದಿ ಮುಹಮ್ಮದ್ (ಸ) ರ ಒಂದು ವಚನವನ್ನು ವಿವರಿಸುವ ಭಿತ್ತಿಚಿತ್ರ
ಭಿತ್ತಿಪತ್ರಗಳು
( ಕನ್ನಡ )
2016-06-25
ತಾಯಿತ ಧರಿಸಿದ ವ್ಯಕ್ತಿ ಶಿರ್ಕ್ ಮಾಡಿದನು ಎಂದು ವಿವರಿಸುವ ಭಿತ್ತಿಪತ್ರ
ಭಿತ್ತಿಪತ್ರಗಳು
( ಕನ್ನಡ )
2016-06-25
ಕುರ್’ಆನಿನ ಒಂದು ವಚನವನ್ನು ವಿವರಿಸುವ ಭಿತ್ತಿಚಿತ್ರ
ಫತ್ವಾಗಳು
( ಕನ್ನಡ )
2016-06-25
ಈ ಫತ್ವಾ ತವಕ್ಕುಲ್ ಮಾಡುವುದರ ನಿಜಸ್ಥಿತಿಯನ್ನು ವಿವರಿಸುವುದರೊಂದಿಗೆ ಒಬ್ಬ ವ್ಯಕ್ತಿ ತವಕ್ಕುಲ್ ಮಾಡಿದವನಾಗುವುದು ಹೇಗೆ ಎಂಬುದನ್ನು ವಿವರಿಸುತ್ತದೆ. ಅದೇ ರೀತಿ ಹೃದಯವನ್ನು ಅಲ್ಲಾಹನೊಂದಿಗೆ ಜೋಡಿಸುವ ಮಾರ್ಗಗಳನ್ನೂ ವಿವರಿಸುತ್ತದೆ.
ಪುಸ್ತಕಗಳು
( ಕನ್ನಡ )
2016-06-25
ಇದು ಶೈಖ್ ರವರ ಪ್ರಬಂಧಗಳ ಸಂಗ್ರಹದಿಂದ ಆಯ್ದುಕೊಳ್ಳಲಾದ ಒಂದು ಪ್ರಬಂಧ. ಇದರಲ್ಲಿ ಶೈಖ್ ರವರು ಶಅಬಾನ್ ತಿಂಗಳ ಮಹತ್ವಗಳನ್ನು ಮತ್ತು ಶಅಬಾನ್ ತಿಂಗಳ ಹದಿನೈದನೇ ದಿನವನ್ನು ಆಚರಿಸುವುದರ ವಿಧಿಯನ್ನು ವಿವರಿಸಿದ್ದಾರೆ.
ಪುಸ್ತಕಗಳು
( ಕನ್ನಡ )
2016-06-25
ಈ ಪುಸ್ತಕವು ಕುರ್’ಆನ್ ಮತ್ತು ಬೈಬಲ್’ನಲ್ಲಿರುವ ಅಲ್ಲಾಹನ ಗುಣವಿಶೇಷಣಗಳನ್ನು ವಿವರಿಸುತ್ತದೆ. ಅದೇ ರೀತಿ ಆರಾಧನೆಗೆ ಅರ್ಹನಾಗಿರುವವನು ಅಲ್ಲಾಹು ಮಾತ್ರವೆಂದು ಕುರ್’ಆನ್ ಮತ್ತು ಬೈಬಲ್ ಒಪ್ಪಿಕೊಂಡಿರುವ ವಿಷಯವನ್ನೂ ವಿವರಿಸುತ್ತದೆ.
ಪುಸ್ತಕಗಳು
( ಕನ್ನಡ )
2016-06-25
ಕುರ್’ಆನ್ ಮತ್ತು ಸುನ್ನತ್ತಿನಲ್ಲಿರುವ ಸಹೀಹಾದ ದಿಕ್ರ್’ಗಳ ಸಂಗ್ರಹ ಗ್ರಂಥ
Go to the Top