ಮುಹಮ್ಮದ್ ರಶಾದ್ ಅಶ್ಶರೀಫ್
ವಿಷಯ ಮಾಹಿತಿ
ಶೀರ್ಷಿಕೆ: ಮುಹಮ್ಮದ್ ರಶಾದ್ ಅಶ್ಶರೀಫ್
ಸಂಕ್ಷಿಪ್ತ ವಿವರಣೆ: ಮುಹಮ್ಮದ್ ರಶಾದ್ ಇಬ್ನ್ ಅಬ್ದುಸ್ಸಲಾಮ್ ಇಬ್ನ್ ಅಬ್ದುರ್ರಹ್ಮಾನ್ ಅಶ್ಶರೀಫ್. ಇವರು 1925ರಲ್ಲಿ ಪ್ಯಾಲಸ್ತೀನಿನ ಅಲ್ ಖಲೀಲ್ ಎಂಬ ಪಟ್ಟಣದಲ್ಲಿ ಹುಟ್ಟಿದರು. ಇವರು ಇಸ್ಲಾಮೀ ಜಗತ್ತಿನ ಸುಪ್ರಸಿದ್ಧ ಕುರ್ ಆನ್ ಪಾರಾಯಣಗಾರರಲ್ಲಿ ಒಬ್ಬರಾಗಿದ್ದಾರೆ. ಇವರು ಅಕ್ಸಾ ಮಸೀದಿಯಲ್ಲಿ ಮತ್ತು ಅಲ್ ಖಲೀಲ್ ನಲ್ಲಿರುವ ಇಬ್ರಾಹೀಮೀ ಮಸೀದಿಯಲ್ಲಿ ಪಾರಾಯಣಗಾರರಾಗಿದ್ದಾರೆ. 2002ರಲ್ಲಿ ಇವರು ಜೋರ್ಡಾನಿಗೆ ಬಂದು ನೆಲೆಸಿದರು. ಅಲ್ ಅಬ್ದಲೀಯಲ್ಲಿರುವ ದೊರೆ ಒಂದನೇ ಅಬ್ದುಲ್ಲಾಹ್ ರವರ ಮಸೀದಿಯಲ್ಲಿ ಇವರು ಇಮಾಮ್ ಆಗಿ ಕೆಲಸ ಮಾಡಿದ್ದಾರೆ.
ಸೇರ್ಪಡೆಗೊಂಡ ದಿನಾಂಕ : 2014-09-28
ಸಂಕ್ಷಿಪ್ತ ಕೊಂಡಿ: http://IslamHouse.com/729336
ಈ ಕಾರ್ಡ್ ಈ ಭಾಷೆಗಳಿಗೆ ಅನುವಾದಿಸಲಾಗಿದೆ: ಅರೇಬಿಕ್ - ಇಂಗ್ಲೀಷ್ - ತಾಜಿಕ್ - ಬಂಗಾಳಿ - ತೆಲುಗು - ಡಚ್ - ನೇಪಾಳಿ - ಮಂದಿಂಕ - ಚೀನೀ - ಅಕಾನೆ - ಸ್ವಾಹಿಲಿ - ಬಂಬಾರಾ - ಫ್ರೆಂಚ್ - ಉರ್ದು - ಹಿಂದಿ - ಥಾಯ್ - ಅಲ್ಬೇನಿಯನ್ - ಸೋನಿಂಕೆ - ಪರ್ಷಿಯನ್ - ವುಲೂಫ್ - ಮಲಯಾಳಂ - ಸೊಮಾಲಿ - ರೊಮೇನಿಯನ್ - ಉಯ್ಗೂರಿ - ಗ್ರೀಕ್ - ವಿಯೆಟ್ನಾಮೀ - ಅರ್ಮೇನಿಯನ್ - ಉಜ್ಬೆಕ್ - ಅಫರಿ - ಅಂಹರಿಕ್ - ಇಟಾಲಿಯನ್ - ಕುರ್ದಿಶ್ - ತಿಗ್ರೀನೀಯ - ಸ್ಪ್ಯಾನಿಷ್ - ಅಸ್ಸಾಮೀ - ತುರ್ಕುಮಾನಿ - ಸಿಂಹಳೀ - ತಮಿಳು - ಸಾಂಗೂ - ಪೋರ್ಚುಗೀಸ್ - ಬೋಸ್ನಿಯನ್ - ತುರ್ಕೀ - ಹೌಸಾ - ಮೂರಿ - ಮಾಲ್ಡೀವಿಯನ್ - ಕಝಕ್ - ರಷ್ಯನ್
ಸಂಬಂಧಿತ ವಿಷಯಗಳು ( 0 )