ಅಬ್ದುಲ್ ಅಲೀ ಅಅನೂನ್
ವಿಷಯ ಮಾಹಿತಿ
ಶೀರ್ಷಿಕೆ: ಅಬ್ದುಲ್ ಅಲೀ ಅಅನೂನ್
ಸಂಕ್ಷಿಪ್ತ ವಿವರಣೆ: ಅಬ್ದುಲ್ ಅಲೀ ಇಬ್ನ್ ತಾಹಿರ್ ಅಅನೂನ್. ಇವರು 1947ರಲ್ಲಿ ಮೊರೊಕ್ಕೋದ ಫಾಸ್ ನಲ್ಲಿ ಹುಟ್ಟಿದರು. ಇವರು ಕುರ್ ಆನ್ ಪಾರಾಯಣದಲ್ಲಿ ಇಜಾಝಃ ಪಡೆದುಕೊಂಡಿದ್ದಾರೆ. ಇವರು ತಜ್ವೀದ್ ನ ವಿಷಯದಲ್ಲಿ ಬಹಳ ಪಳಗಿದವರಾಗಿದ್ದಾರೆ. ಈ ವಿಷಯದಲ್ಲಿ ಇವರು ಅನೇಕ ತರಗತಿಗಳನ್ನು ನಡೆಸಿದ್ದಾರೆ ಮತ್ತು ಗ್ರಂಥಗಳನ್ನೂ ಬರೆದಿದ್ದಾರೆ.
ಸೇರ್ಪಡೆಗೊಂಡ ದಿನಾಂಕ : 2014-09-28
ಸಂಕ್ಷಿಪ್ತ ಕೊಂಡಿ: http://IslamHouse.com/729394
ಈ ಕಾರ್ಡ್ ಈ ಭಾಷೆಗಳಿಗೆ ಅನುವಾದಿಸಲಾಗಿದೆ: ಅರೇಬಿಕ್ - ಚೀನೀ - ತಾಜಿಕ್ - ಗ್ರೀಕ್ - ನೇಪಾಳಿ - ಥಾಯ್ - ಪರ್ಷಿಯನ್ - ಇಂಗ್ಲೀಷ್ - ಬಂಗಾಳಿ - ತೆಲುಗು - ಫ್ರೆಂಚ್ - ಅಲ್ಬೇನಿಯನ್ - ಸೋನಿಂಕೆ - ಅಕಾನೆ - ಬಂಬಾರಾ - ಡಚ್ - ಮಲಯಾಳಂ - ಸೊಮಾಲಿ - ರೊಮೇನಿಯನ್ - ಅರ್ಮೇನಿಯನ್ - ವಿಯೆಟ್ನಾಮೀ - ಅಫರಿ - ಅಂಹರಿಕ್ - ಉಜ್ಬೆಕ್ - ಉಯ್ಗೂರಿ - ಇಟಾಲಿಯನ್ - ಉರ್ದು - ಕುರ್ದಿಶ್ - ತಿಗ್ರೀನೀಯ - ಸ್ಪ್ಯಾನಿಷ್ - ಸಿಂಹಳೀ - ಹಿಂದಿ - ತಮಿಳು - ತುರ್ಕುಮಾನಿ - ವುಲೂಫ್ - ಪೋರ್ಚುಗೀಸ್ - ಬೋಸ್ನಿಯನ್ - ತುರ್ಕೀ - ಸಾಂಗೂ - ಮಂದಿಂಕ - ಅಸ್ಸಾಮೀ - ಕಝಕ್ - ರಷ್ಯನ್
ಸಂಬಂಧಿತ ವಿಷಯಗಳು ( 0 )