ಭಿತ್ತಿಪತ್ರಗಳನ್ನು ತೋರಿಸಿ ( 1 - 19 ಒಟ್ಟು : 19 )
ವಿದ್ಯಾರ್ಜನೆ ಮಾಡುವುದು ಪ್ರತಿಯೊಬ್ಬ ಮುಸಲ್ಮಾನನ ಮೇಲೂ ಕಡ್ಡಾಯವಾಗಿದೆ
(ಕನ್ನಡ )
2016-06-25
ಪ್ರವಾದಿ ಮುಹಮ್ಮದ್ (ಸ) ರ ಒಂದು ವಚನವನ್ನು ವಿವರಿಸುವ ಭಿತ್ತಿಚಿತ್ರ
ಯಾರು ತಾಯಿತ ಧರಿಸಿದನೋ ಅವನು ಶಿರ್ಕ್ ಮಾಡಿದನು
(ಕನ್ನಡ )
2016-06-25
ತಾಯಿತ ಧರಿಸಿದ ವ್ಯಕ್ತಿ ಶಿರ್ಕ್ ಮಾಡಿದನು ಎಂದು ವಿವರಿಸುವ ಭಿತ್ತಿಪತ್ರ
ಖಂಡಿತವಾಗಿಯೂ ಈ ಕುರ್’ಆನ್ ನೇರವಾದ ಮಾರ್ಗದ ಕಡೆಗೆ ಮುನ್ನಡೆಸುತ್ತದೆ
(ಕನ್ನಡ )
2016-06-25
ಕುರ್’ಆನಿನ ಒಂದು ವಚನವನ್ನು ವಿವರಿಸುವ ಭಿತ್ತಿಚಿತ್ರ
ಇಸ್ಲಾಮ್ ಧರ್ಮದ ಪಂಚ ಆಧಾರ ಸ್ಥಂಭಗಳು
(ಕನ್ನಡ )
2015-09-17
ಇಸ್ಲಾಮ್ ಧರ್ಮದ ಪಂಚ ಆಧಾರ ಸ್ಥಂಭಗಳನ್ನು ವಿವರಿಸುವ ಭಿತ್ತಿಪತ್ರ
ಮುಸ್ಲಿಮನಿಗೆ ಮುಸ್ಲಿಮನ ಮೇಲಿರುವ ಹಕ್ಕುಗಳು
(ಕನ್ನಡ )
2015-07-08
ಒಬ್ಬ ಮುಸ್ಲಿಮನಿಗೆ ಇನ್ನೊಬ್ಬ ಮುಸ್ಲಿಮನ ಮೇಲಿರುವ ಆರು ಕಡ್ಡಾಯ ಹಕ್ಕುಗಳನ್ನು ಈ ಭಿತ್ತಿಪತ್ರವು ವಿವರಿಸುತ್ತದೆ.
ಇಸ್ಲಾಮ್ ನ ಬಗ್ಗೆ ತಪ್ಪುಕಲ್ಪನೆಗಳು
(ಕನ್ನಡ )
2015-07-08
ಇಸ್ಲಾಮಿನ ಬಗ್ಗೆ ಮುಸ್ಲಿಮೇತರರಲ್ಲಿ ಹಬ್ಬಿಕೊಂಡಿರುವ ಕೆಲವು ತಪ್ಪುಕಲ್ಪನೆಗಳನ್ನು ನಿವಾರಿಸುವ ಕರಪತ್ರ
ಹಿಜಾಬ್ : ಮುಸ್ಲಿಮ್ ಮಹಿಳೆಯರ ಪ್ರತಿಕ್ರಿಯೆಗಳು
(ಕನ್ನಡ )
2015-03-09
ಈ ಕರಪತ್ರವು ಇಸ್ಲಾಮಿನ ಹಿಜಾಬ್ ಎಂದರೇನೆಂದು ವಿವರಿಸುತ್ತದೆ. ಹಿಜಾಬ್ ಎಂಬುದು ಮಹಿಳೆಯ ಮೇಲಿರುವ ದಬ್ಬಾಳಿಕೆಯಲ್ಲ. ಬದಲಾಗಿ ಅದು ಅಲ್ಲಾಹನಿಗಿರುವ ಆಜ್ಞಾಪಾಲನೆಯಾಗಿದೆ, ಸಭ್ಯತೆಯಾಗಿದೆ, ಸುರಕ್ಷೆಯಾಗಿದೆ. ಆಕೆಗೆ ಮತ್ತು ಇತರರಿಗೂ ಒಂದು ಗೌರವವಾಗಿದೆ.
ಇಸ್ಲಾಮಿನ ಬಗ್ಗೆ ಒಂದು ಸಂಕ್ಷಿಪ್ತ ಪರಿಚಯ
(ಕನ್ನಡ )
2015-03-09
ಇಸ್ಲಾಮಿನ ಬಗ್ಗೆ ಒಂದು ಸಂಕ್ಷಿಪ್ತ ಪರಿಚಯ ನೀಡುವ ಕರಪತ್ರ
ಪ್ರವಾದಿ(ಸ)ರವರ ಜನ್ಮದಿನಾಚರಣೆಯನ್ನು ಆಚರಿಸುವುದರ ವಿಧಿ
(ಕನ್ನಡ )
2014-12-28
ಮೌಲಿದ್ ಆಚರಣೆಯ ವಿಷಯದಲ್ಲಿ ಇಮಾಮ್ ತಾಜುದ್ದೀನ್ ಅಲ್ ಫಾಕಿಹಾನೀ ಮತ್ತು ಶೈಖ್ ಮುಹಮ್ಮದ್ ಇಬ್ನ್ ಸಾಲಿಹ್ ಅಲ್ ಉಸೈಮೀನ್ ಎಂಬ ಇಬ್ಬರು ಮಹಾನ್ ವಿದ್ವಾಂಸರ ಅಭಿಪ್ರಾಯಗಳನ್ನು ಒಳಗೊಂಡಿರುವ ಕರಪತ್ರ.
ಆಶೂರಾ
(ಕನ್ನಡ )
2014-11-02
ಈ ಭಿತ್ತಿಪತ್ರವು ಆಶೂರಾ ದಿನದ ಶ್ರೇಷ್ಠತೆ ಮತ್ತು ಅದರಲ್ಲಿ ಉಪವಾಸ ಆಚರಿಸುವುದರ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸುತ್ತದೆ
ಪ್ರವಾದಿಯವರ ಕುರಿತು ಮುಸ್ಲಿಮೇತರರ ನುಡಿ
(ಕನ್ನಡ )
2014-10-11
ಪ್ರವಾದಿಯವರ ಕುರಿತು ಮುಸ್ಲಿಮೇತರರ ನುಡಿ
ವಸ್ತ್ರವನ್ನು ಕಾಲಿನ ಹರಡಿಗಿಂತ ಕೆಳಗಿಳಿಸುವುದು
(ಕನ್ನಡ )
2013-02-16
ವಸ್ತ್ರವನ್ನು ಕಾಲಿನ ಹರಡಿಗಿಂತ ಕೆಳಗಿಳಿಸುವುದು ನಿಷಿದ್ಧ ಹಾಗು ಮಹಾ ಪಾಪಗಳಲ್ಲಿ ಒಂದಾಗಿದೆ. ಇಹಲೋಕದಲ್ಲೂ ಪರಲೋಕದಲ್ಲೂ ಶಿಕ್ಷೆಗೆ ಕಾರಣವಾಗ ಬಹುದಾಗಿದೆ. ಈ ಭಿತ್ತಿಪತ್ರದಲ್ಲಿ ಪ್ರಸ್ತುತ ವಿಷಯಕ್ಕೆ ಪುರಾವೆಯನ್ನು ನೀಡಲಾಗಿದೆ.
ಅಲ್ಲಾಹುವಿನ ನೆರಳಲ್ಲಿ ಇರುವ ಏಳು ವಿಭಾಗ
(ಕನ್ನಡ )
2013-02-16
ಈ ಭಿತ್ತಿಪತ್ರದಲ್ಲಿ " ಏಳು ವಿಭಾಗ ಅಲ್ಲಾಹು ಕಿಯಾಮತ್ ದಿನದಂದು ನೆರಳನ್ನು ನೀಡುವನು " ಎಂಬ ಹದೀಸಿನ ವಿವರಣೆಯಿದೆ.
ಹತ್ತು ಉಪದೇಶಗಳು
(ಕನ್ನಡ )
2013-02-16
ಈ ಭಿತ್ತಿಪತ್ರವು ಕುರ್‘ಆನಿನ ಸೂರ ಅನ್ ಆಮ್ ನ 151 ರಿಂದ 153ರ ವರೆಗಿನ ಸೂಕ್ತಿಗಳಲ್ಲಿ ಅಡಗಿರುವ ಹತ್ತು ಉಪದೇಶಗಳನ್ನು ವಿವರಿಸುತ್ತದೆ.
ಫ಼ಜ್ರ್ ನಮಾಜನ್ನು ಉದ್ದೇಶಪೂರ್ವಕವಾಗಿ ತೊರೆಯುವವನ ವಿಧಿ
(ಕನ್ನಡ )
2013-02-16
ಈ ಭಿತ್ತಿಪತ್ರದಲ್ಲಿ ಶೇಖ್ ಅಬ್ದುಲ್ ಅಝೀ ಝ್ ಬಿನ್ ಅಬ್ದುಲ್ಲಾ ಬಿನ್ ಬಾಝ್ ರವರ ನೇತ್ರತ್ವದ ಫ಼ತ್ವ ಸಮಿತಿಯು ಹೊರಡಿಸಿದ ಒಂದು ಫ಼ತ್ವವನ್ನು ವಿವರಿಸಲಾಗಿದೆ. ಇದರಲ್ಲಿ ಉದ್ದೇಶಪೂರ್ವಕವಾಗಿ ನಮಾಝ್ ತೊರೆಯುವವನ ವಿಧಿಯನ್ನು ಹೇಳಲಾಗಿದೆ. ಇದು ಮುದ್ರಿಸಿ ಸಾರ್ವಜನಿಕ ಸ್ಥಳ ಹಾಗು ಮಸ್ಜಿದ್ ಗಳಲ್ಲಿ ವಿತರಿಸುವುದಕ್ಕೆ ಯೋಗ್ಯವಾಗಿದೆ.
Go to the Top