ಕುರ್ ಆನ್ - ವಿಜ್ಞಾನಿಗಳು ಕಂಡಂತೆ
ವಿಷಯ ಮಾಹಿತಿ
ಶೀರ್ಷಿಕೆ: ಕುರ್ ಆನ್ - ವಿಜ್ಞಾನಿಗಳು ಕಂಡಂತೆ
ಭಾಷೆ : ಕನ್ನಡ
ಪರಿಶೀಲನೆ : ಮುಹಮ್ಮದ್ ಹಂಝ ಪುತ್ತೂರು
ಸಂಕ್ಷಿಪ್ತ ವಿವರಣೆ: ಕುರ್ ಆನ್ ನಲ್ಲಿರುವ ಅನೇಕ ವೈಜ್ಞಾನಿಕ ಸತ್ಯ ಸಂಗತಿಗಳನ್ನು ಆಧುನಿಕ ವಿಜ್ಞಾನವು ದೃಢೀಕರಿಸಿದೆ ಮತ್ತು ಈ ಸತ್ಯ ಸಂಗತಿಗಳು ಮುಹಮ್ಮದ್(ಸ)ರಿಗೆ ಸೃಷಿಕರ್ತನಾದ ಅಲ್ಲಾಹನಿಂದ ಮಾತ್ರ ಲಭ್ಯವಾಗಿರಲು ಸಾಧ್ಯವೆಂದು ಆಧುನಿಕ ವಿಜ್ಞಾನಿಗಳು ಒಪ್ಪಿಕೊಳ್ಳುವುದನ್ನು ಈ ವೀಡಿಯೋ ವಿವರಿಸುತ್ತದೆ.
ಸೇರ್ಪಡೆಗೊಂಡ ದಿನಾಂಕ : 2015-07-10
ಸಂಕ್ಷಿಪ್ತ ಕೊಂಡಿ: http://IslamHouse.com/900007
ಈ ಕಾರ್ಡ್ ಈ ಭಾಷೆಗಳಿಗೆ ಅನುವಾದಿಸಲಾಗಿದೆ: ಅರೇಬಿಕ್