ಸಫರ್ ತಿಂಗಳು ಅಶುಭವಲ್ಲ

ಪುಸ್ತಕಗಳು ವಿಷಯ ಮಾಹಿತಿ
ಶೀರ್ಷಿಕೆ: ಸಫರ್ ತಿಂಗಳು ಅಶುಭವಲ್ಲ
ಭಾಷೆ : ಕನ್ನಡ
ಲೇಖಕ: ಮುಹಮ್ಮದ್ ಹಂಝ ಪುತ್ತೂರು
ಪರಿಶೀಲನೆ : ಅಬೂಬಕರ್ ನಝೀರ್ ಸಲಫಿ
ಪ್ರಕಾಶಕರು : ಧರ್ಮಪ್ರಚಾರ ಮತ್ತು ವಿದೇಶೀಯರ ಜಾಗೃತಿಗಾಗಿರುವ ಸಹಕಾರ ಕಛೇರಿ, ರಬ್ವಃ old.islamhouse.com
ಸಂಕ್ಷಿಪ್ತ ವಿವರಣೆ: ಸಫರ್ ಎಂದರೇನು? ಅದಕ್ಕೆ ಈ ಹೆಸರು ಬರಲು ಕಾರಣವೇನು? ಸಫರ್ ತಿಂಗಳು ಅಶುಭವಾಗಿದೆಯೇ? ಹದೀಸ್ ಗಳು ಈ ಬಗ್ಗೆ ಏನೆನ್ನುತ್ತವೆ? ಸಫರ್ ತಿಂಗಳಲ್ಲಿ ವ್ಯಾಪಕವಾಗಿ ಆಚರಿಸಲಾಗುವ ಕೆಲವು ಬಿದ್ ಅತ್ ಗಳ ಬಗ್ಗೆ ಉಲಮಾಗಳು ಏನೆನ್ನುತ್ತಾರೆ? ಮೊದಲಾದ ವಿಷಯಗಳನ್ನು ಈ ಕೃತಿಯು ವಿವರಿಸುತ್ತದೆ. ಅದೇ ರೀತಿ ಪ್ರವಾದಿ(ಸ)ರವರ ಕಾಲದಲ್ಲಿ ಸಫರ್ ತಿಂಗಳಲ್ಲಿ ಜರುಗಿದ ಕೆಲವು ಘಟನೆಗಳನ್ನೂ ವಿವರಿಸುತ್ತದೆ.
ಸೇರ್ಪಡೆಗೊಂಡ ದಿನಾಂಕ : 2014-12-28
ಸಂಕ್ಷಿಪ್ತ ಕೊಂಡಿ: http://IslamHouse.com/802094
ಈ ಶೀರ್ಷಿಕೆಯು ವಿಷಯಾಧಾರಿತವಾಗಿ ಈ ಕೆಳಗಿನ ವರ್ಗೀಕರಣದ ಪ್ರಕಾರ ವರ್ಗೀಕರಿಸಲ್ಪಟ್ಟಿದೆ.
ಈ ಕಾರ್ಡ್ ಈ ಭಾಷೆಗಳಿಗೆ ಅನುವಾದಿಸಲಾಗಿದೆ: ಅರೇಬಿಕ್
ಲಗತ್ತುಗಳು ( 2 )
1.
ಸಫರ್ ತಿಂಗಳು ಅಶುಭವಲ್ಲ
273.1 KB
Open:   ಸಫರ್ ತಿಂಗಳು ಅಶುಭವಲ್ಲ.pdf
2.
ಸಫರ್ ತಿಂಗಳು ಅಶುಭವಲ್ಲ
99.4 KB
Open:   ಸಫರ್ ತಿಂಗಳು ಅಶುಭವಲ್ಲ.docx
Go to the Top