ಸಿಲ್ಸಿಲತುಲ್ ಅಲ್ಲಾಮತೈನ್ ವೆಬ್ ಸೈಟ್ www.3llamteen.com

ಮೂಲಗಳು ವಿಷಯ ಮಾಹಿತಿ
ಶೀರ್ಷಿಕೆ: ಸಿಲ್ಸಿಲತುಲ್ ಅಲ್ಲಾಮತೈನ್ ವೆಬ್ ಸೈಟ್ www.3llamteen.com
ಸಂಕ್ಷಿಪ್ತ ವಿವರಣೆ: ಸಿಲ್ಸಿಲತುಲ್ ಅಲ್ಲಾಮತೈನ್ ಇಬ್ನ್ ಬಾಝ್ ವಲ್ ಅಲ್ಬಾನೀ ಲಿನ್ನಸಾಇಹಿ ವತ್ತೌಜೀಹಾತ್ (ಸಲಹೆ ಮತ್ತು ಮಾರ್ಗದರ್ಶನಗಳನ್ನು ಹೊಂದಿರುವ ಇಬ್ಬರು ಮಹಾನ್ ವಿದ್ವಾಂಸರಾದ ಇಬ್ನ್ ಬಾಝ್ ಮತ್ತು ಅಲ್ ಅಲ್ಬಾನೀಯವರ ಹೆಸರನ್ನು ಹೊಂದಿರುವ ವೆಬ್ ಸೈಟ್). ಈ ವೆಬ್ ಸೈಟ್ ಅಕೀದಃ (ವಿಶ್ವಾಸ), ಹದೀಸ್, ಫಿಕ್ಹ್ (ಕರ್ಮಶಾಸ್ತ್ರ), ಉಪದೇಶಗಳು ಮೊದಲಾದ ಮುಸ್ಲಿಮರಿಗೆ ಅವರ ಧರ್ಮದ ವಿಷಯದಲ್ಲಿ ಪ್ರಯೋಜನಪಡುವ ವಿವಿಧ ವಿಷಯಗಳನ್ನು ಸಂಕ್ಷಿಪ್ತವಾಗಿ ಒಳಗೊಂಡಿದೆ. ಈ ಇಬ್ಬರು ಮಹಾನ್ ವಿದ್ವಾಂಸರ (ಅಲ್ಲಾಹು ಅವರಿಬ್ಬರ ಮೇಲೂ ಕರುಣೆ ತೋರಿಸಲಿ) ಮರಣಾನಂತರ ಅವರ ಹೆಸರಲ್ಲಿ ಒಂದು ವೆಬ್ ಸೈಟ್ ತೆರೆಯುವ ಯೋಚನೆಯು ಕುವೈತಿನ ಅಲ್ ಆರಿದಿಯ್ಯಃದಲ್ಲಿರುವ ಅಬೂ ಸಬಿರಃ ಇಬ್ನ್ ಅಬೀ ರಹಮ್ ಎಂಬ ಮಸೀದಿಯಲ್ಲಿರುವ ಯುವಕರ ಮನದಲ್ಲಿ ಮೂಡಿತು. ಈ ಯೋಚನೆಯ ಅಂಗವಾಗಿ ಅವರು ಮುಸ್ಲಿಮ್ ಸಮಾಜವನ್ನು ಬಲಪಡಿಸುವುದಕ್ಕಾಗಿ ಮುಸ್ಲಿಮರಿಗೆ ಅವರ ಧರ್ಮದ ವಿಷಯದಲ್ಲಿ ಪ್ರಯೋಜನಪಡುವಂತಹ ಕರಪತ್ರಗಳನ್ನು ಮುದ್ರಿಸಿ ಹಂಚಿದರು. ಈ ಇಬ್ಬರು ಮಹಾನ್ ವಿದ್ವಾಂಸರು ಧರ್ಮಕ್ಕೆ ಮಾಡಿದ ಸೇವೆಯ ಶ್ರೇಷ್ಠತೆಯನ್ನು ತಿಳಿಯಪಡಿಸುವುದಕ್ಕೋಸ್ಕರ ಅವರು ತಮ್ಮ ಯೋಚನೆಗೆ ಇವರಿಬ್ಬರ ಹೆಸರನ್ನು ಇಟ್ಟರು.
ಸೇರ್ಪಡೆಗೊಂಡ ದಿನಾಂಕ : 2014-09-29
ಸಂಕ್ಷಿಪ್ತ ಕೊಂಡಿ: http://IslamHouse.com/729826
ಲಗತ್ತುಗಳು ( 1 )
1.
http://www.3llamteen.com
ವಿಸ್ತೃತ ವಿವರಣೆ
Go to the Top