ಖಾಲಿದ್ ಇಬ್ನ್ ಅಲೀ ಅಲ್ ಗಾಮಿದೀ
ವಿಷಯ ಮಾಹಿತಿ
ಶೀರ್ಷಿಕೆ: ಖಾಲಿದ್ ಇಬ್ನ್ ಅಲೀ ಅಲ್ ಗಾಮಿದೀ
ಸಂಕ್ಷಿಪ್ತ ವಿವರಣೆ: ಖಾಲಿದ್ ಇಬ್ನ್ ಅಲೀ ಇಬ್ನ್ ಅಬ್ದಾನ್ ಆಲು ಅಬ್ಲಜ್ ಅಲ್ ಗಾಮಿದೀ. ಇವರು ಮಕ್ಕಾ ಮುಕರ್ರಮಃದಲ್ಲಿ ಹುಟ್ಟಿದರು. ಇವರು ಉಮ್ಮುಲ್ ಕುರಾ ವಿಶ್ವವಿದ್ಯಾನಿಲಯದಿಂದ ಉತ್ಕೃಷ್ಟ ದರ್ಜೆಯಲ್ಲಿ ಬ್ಯಾಚುಲರ್ ಪದವಿಯನ್ನು ಪಡೆದರು. ಹಿ. 1428ರಲ್ಲಿ ಇವರನ್ನು ಮಕ್ಕಾದಲ್ಲಿರುವ ಅಲ್ ಮಸ್ಜಿದುಲ್ ಹರಾಮ್ ನ ಇಮಾಮರನ್ನಾಗಿ ನೇಮಿಸಲಾಯಿತು.
ಸೇರ್ಪಡೆಗೊಂಡ ದಿನಾಂಕ : 2014-09-28
ಸಂಕ್ಷಿಪ್ತ ಕೊಂಡಿ: http://IslamHouse.com/729438
ಈ ಕಾರ್ಡ್ ಈ ಭಾಷೆಗಳಿಗೆ ಅನುವಾದಿಸಲಾಗಿದೆ: ಅರೇಬಿಕ್ - ಚೀನೀ - ತಾಜಿಕ್ - ಗ್ರೀಕ್ - ನೇಪಾಳಿ - ಥಾಯ್ - ಪರ್ಷಿಯನ್ - ಇಂಗ್ಲೀಷ್ - ಬಂಗಾಳಿ - ಫ್ರೆಂಚ್ - ಅಲ್ಬೇನಿಯನ್ - ಸೋನಿಂಕೆ - ಬಂಬಾರಾ - ಡಚ್ - ಮಲಯಾಳಂ - ರೊಮೇನಿಯನ್ - ಅರ್ಮೇನಿಯನ್ - ವಿಯೆಟ್ನಾಮೀ - ಅಫರಿ - ಅಂಹರಿಕ್ - ಉಜ್ಬೆಕ್ - ಉಯ್ಗೂರಿ - ಇಟಾಲಿಯನ್ - ಉರ್ದು - ಕುರ್ದಿಶ್ - ತಿಗ್ರೀನೀಯ - ಸ್ಪ್ಯಾನಿಷ್ - ಸೊಮಾಲಿ - ಅಸ್ಸಾಮೀ - ಸಿಂಹಳೀ - ತೆಲುಗು - ತಮಿಳು - ಹಿಂದಿ - ಅಕಾನೆ - ತುರ್ಕುಮಾನಿ - ವುಲೂಫ್ - ಬೋಸ್ನಿಯನ್ - ತುರ್ಕೀ - ಮಂದಿಂಕ - ಪೋರ್ಚುಗೀಸ್ - ಕಝಕ್ - ರಷ್ಯನ್
ಸಂಬಂಧಿತ ವಿಷಯಗಳು ( 0 )