ಖಾಲಿದ್ ಇಬ್ನ್ ಅಲೀ ಅಲ್ ಗಾಮಿದೀ

ವ್ಯಕ್ತಿ ಪರಿಚಯ ವಿಷಯ ಮಾಹಿತಿ
ಶೀರ್ಷಿಕೆ: ಖಾಲಿದ್ ಇಬ್ನ್ ಅಲೀ ಅಲ್ ಗಾಮಿದೀ
ಸಂಕ್ಷಿಪ್ತ ವಿವರಣೆ: ಖಾಲಿದ್ ಇಬ್ನ್ ಅಲೀ ಇಬ್ನ್ ಅಬ್ದಾನ್ ಆಲು ಅಬ್ಲಜ್ ಅಲ್ ಗಾಮಿದೀ. ಇವರು ಮಕ್ಕಾ ಮುಕರ್ರಮಃದಲ್ಲಿ ಹುಟ್ಟಿದರು. ಇವರು ಉಮ್ಮುಲ್ ಕುರಾ ವಿಶ್ವವಿದ್ಯಾನಿಲಯದಿಂದ ಉತ್ಕೃಷ್ಟ ದರ್ಜೆಯಲ್ಲಿ ಬ್ಯಾಚುಲರ್ ಪದವಿಯನ್ನು ಪಡೆದರು. ಹಿ. 1428ರಲ್ಲಿ ಇವರನ್ನು ಮಕ್ಕಾದಲ್ಲಿರುವ ಅಲ್ ಮಸ್ಜಿದುಲ್ ಹರಾಮ್ ನ ಇಮಾಮರನ್ನಾಗಿ ನೇಮಿಸಲಾಯಿತು.
ಸೇರ್ಪಡೆಗೊಂಡ ದಿನಾಂಕ : 2014-09-28
ಸಂಕ್ಷಿಪ್ತ ಕೊಂಡಿ: http://IslamHouse.com/729438
ಸಂಬಂಧಿತ ವಿಷಯಗಳು ( 0 )
Go to the Top