ಬಂದರ್ ಇಬ್ನ್ ಅಬ್ದುಲ್ ಅಝೀಝ್ ಬಿಲೈಲಃ
ವಿಷಯ ಮಾಹಿತಿ
ಶೀರ್ಷಿಕೆ: ಬಂದರ್ ಇಬ್ನ್ ಅಬ್ದುಲ್ ಅಝೀಝ್ ಬಿಲೈಲಃ
ಸಂಕ್ಷಿಪ್ತ ವಿವರಣೆ: ಇವರು ಹಿ. 1395ರಲ್ಲಿ ಮಕ್ಕಾ ಮುಕರ್ರಮಃದಲ್ಲಿ ಹುಟ್ಟಿದರು. ತಮ್ಮ ಎಲ್ಲ ವಿದ್ಯಾಭ್ಯಾಸಗಳನ್ನೂ ಅಲ್ಲೇ ಮುಗಿಸಿ ಹಿ. 1422ರಲ್ಲಿ ಉಮ್ಮುಲ್ ಕುರಾ ವಿಶ್ವವಿದ್ಯಾನಿಲಯದಿಂದ ಮಾಸ್ಟರ್ ಪದವಿಯನ್ನು ಪಡೆದರು. ಹಿ. 1429ರಲ್ಲಿ ಮದೀನ ಮುನವ್ವರದ ಇಸ್ಲಾಮೀ ವಿಶ್ವವಿದ್ಯಾನಿಲಯದ ಶರೀಅತ್ ಕಾಲೇಜಿನಿಂದ ಡಾಕ್ಟರೇಟ್ ಪದವಿಯನ್ನು ಪಡೆದರು. ಇವರನ್ನು ಹಿ. 1434ರಲ್ಲಿ ಮಕ್ಕಾದಲ್ಲಿರುವ ಅಲ್ ಮಸ್ಜಿದುಲ್ ಹರಾಮ್ ನ ಇಮಾಮರಾಗಿ ನೇಮಿಸಲಾಯಿತು.
ಸೇರ್ಪಡೆಗೊಂಡ ದಿನಾಂಕ : 2014-09-28
ಸಂಕ್ಷಿಪ್ತ ಕೊಂಡಿ: http://IslamHouse.com/729437
ಈ ಕಾರ್ಡ್ ಈ ಭಾಷೆಗಳಿಗೆ ಅನುವಾದಿಸಲಾಗಿದೆ: ಅರೇಬಿಕ್ - ಚೀನೀ - ತಾಜಿಕ್ - ಗ್ರೀಕ್ - ನೇಪಾಳಿ - ಥಾಯ್ - ಪರ್ಷಿಯನ್ - ಇಂಗ್ಲೀಷ್ - ಬಂಗಾಳಿ - ಫ್ರೆಂಚ್ - ಅಲ್ಬೇನಿಯನ್ - ಸೋನಿಂಕೆ - ಅಕಾನೆ - ಬಂಬಾರಾ - ಡಚ್ - ಮಲಯಾಳಂ - ರೊಮೇನಿಯನ್ - ಅರ್ಮೇನಿಯನ್ - ವಿಯೆಟ್ನಾಮೀ - ಅಫರಿ - ಅಂಹರಿಕ್ - ಉಜ್ಬೆಕ್ - ಉಯ್ಗೂರಿ - ಇಟಾಲಿಯನ್ - ಉರ್ದು - ಕುರ್ದಿಶ್ - ತಿಗ್ರೀನೀಯ - ಸ್ಪ್ಯಾನಿಷ್ - ಸೊಮಾಲಿ - ಸಿಂಹಳೀ - ತೆಲುಗು - ತಮಿಳು - ಹಿಂದಿ - ತುರ್ಕುಮಾನಿ - ವುಲೂಫ್ - ಬೋಸ್ನಿಯನ್ - ತುರ್ಕೀ - ಮಂದಿಂಕ - ಅಸ್ಸಾಮೀ - ಪೋರ್ಚುಗೀಸ್ - ಕಝಕ್ - ರಷ್ಯನ್
ಸಂಬಂಧಿತ ವಿಷಯಗಳು ( 0 )