ಯಾಸೀನ್ ಅಲ್ ಜಝಾಇರೀ

ವ್ಯಕ್ತಿ ಪರಿಚಯ ವಿಷಯ ಮಾಹಿತಿ
ಶೀರ್ಷಿಕೆ: ಯಾಸೀನ್ ಅಲ್ ಜಝಾಇರೀ
ಸಂಕ್ಷಿಪ್ತ ವಿವರಣೆ: ಇವರು 1969ರಲ್ಲಿ ಅಲ್ಜೀರಿಯಾದಲ್ಲಿ ಹುಟ್ಟಿದರು. ರಸಾಯನಶಾಸ್ತ್ರದಲ್ಲಿ ಇವರು ಬ್ಯಾಚುಲರ್ ಪದವಿಯನ್ನು ಪಡೆದಿದ್ದಾರೆ. ನಂತರ ಇವರು ಅಧ್ಯಯನಕ್ಕಾಗಿ ಶರೀಅತ್ ಕಾಲೇಜಿನ ಉಸೂಲುದ್ದೀನ್ ವಿಭಾಗಕ್ಕೆ ಸೇರಿದರು. ಇವರು ವರ್ಶ್ ರವರು ವರದಿ ಮಾಡಿದ ಕುರ್ ಆನನ್ನು ಪಾರಾಯಣ ಮಾಡಿ ಧ್ವನಿಮುದ್ರಣಗೊಳಿಸಿದ ಮೊಟ್ಟಮೊದಲ ವ್ಯಕ್ತಿಯಾಗಿದ್ದಾರೆ.
ಸೇರ್ಪಡೆಗೊಂಡ ದಿನಾಂಕ : 2014-09-28
ಸಂಕ್ಷಿಪ್ತ ಕೊಂಡಿ: http://IslamHouse.com/729393
ಸಂಬಂಧಿತ ವಿಷಯಗಳು ( 0 )
Go to the Top