ಜಝಾ ಇಬ್ನ್ ಫಲೀಹ್ ಅಸ್ಸುವೈಲಿಹ್

ವ್ಯಕ್ತಿ ಪರಿಚಯ ವಿಷಯ ಮಾಹಿತಿ
ಶೀರ್ಷಿಕೆ: ಜಝಾ ಇಬ್ನ್ ಫಲೀಹ್ ಅಸ್ಸುವೈಲಿಹ್
ಸಂಕ್ಷಿಪ್ತ ವಿವರಣೆ: ಜಝಾ ಇಬ್ನ್ ಫಲೀಹ್ ಅಸ್ಸುವೈಲಿಹ್. ಇವರು 1969ರಲ್ಲಿ ಕುವೈತಿನಲ್ಲಿ ಹುಟ್ಟಿದರು. ಇವರು ಕುವೈತಿನ ಪ್ರಸಿದ್ಧ ಕುರ್ ಆನ್ ಪಾರಾಯಣಗಾರರಲ್ಲಿ ಒಬ್ಬರಾಗಿದ್ದಾರೆ. ಕುವೈತ್ ವಿಶ್ವವಿದ್ಯಾನಿಲಯದ ಕುಲ್ಲಿಯ್ಯತು ಶ್ಶರೀಅತಿ ವದ್ದಿರಾಸಾತಿಲ್ ಇಸ್ಲಾಮಿಯ್ಯಃ ದಿಂದ ಪದವಿಯನ್ನು ಪಡೆದಿದ್ದಾರೆ. ಇವರು ಈಗ ಅದೇ ವಿಶ್ವವಿದ್ಯಾನಿಯಲದಲ್ಲಿ ಕುರ್ ಆನ್ ಪಾರಾಯಣ ಮತ್ತು ತಜ್ವೀದಿನ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸೇರ್ಪಡೆಗೊಂಡ ದಿನಾಂಕ : 2014-09-28
ಸಂಕ್ಷಿಪ್ತ ಕೊಂಡಿ: http://IslamHouse.com/729349
ಸಂಬಂಧಿತ ವಿಷಯಗಳು ( 0 )
Go to the Top