ಜಝಾ ಇಬ್ನ್ ಫಲೀಹ್ ಅಸ್ಸುವೈಲಿಹ್
ವಿಷಯ ಮಾಹಿತಿ
ಶೀರ್ಷಿಕೆ: ಜಝಾ ಇಬ್ನ್ ಫಲೀಹ್ ಅಸ್ಸುವೈಲಿಹ್
ಸಂಕ್ಷಿಪ್ತ ವಿವರಣೆ: ಜಝಾ ಇಬ್ನ್ ಫಲೀಹ್ ಅಸ್ಸುವೈಲಿಹ್. ಇವರು 1969ರಲ್ಲಿ ಕುವೈತಿನಲ್ಲಿ ಹುಟ್ಟಿದರು. ಇವರು ಕುವೈತಿನ ಪ್ರಸಿದ್ಧ ಕುರ್ ಆನ್ ಪಾರಾಯಣಗಾರರಲ್ಲಿ ಒಬ್ಬರಾಗಿದ್ದಾರೆ. ಕುವೈತ್ ವಿಶ್ವವಿದ್ಯಾನಿಲಯದ ಕುಲ್ಲಿಯ್ಯತು ಶ್ಶರೀಅತಿ ವದ್ದಿರಾಸಾತಿಲ್ ಇಸ್ಲಾಮಿಯ್ಯಃ ದಿಂದ ಪದವಿಯನ್ನು ಪಡೆದಿದ್ದಾರೆ. ಇವರು ಈಗ ಅದೇ ವಿಶ್ವವಿದ್ಯಾನಿಯಲದಲ್ಲಿ ಕುರ್ ಆನ್ ಪಾರಾಯಣ ಮತ್ತು ತಜ್ವೀದಿನ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸೇರ್ಪಡೆಗೊಂಡ ದಿನಾಂಕ : 2014-09-28
ಸಂಕ್ಷಿಪ್ತ ಕೊಂಡಿ: http://IslamHouse.com/729349
ಈ ಕಾರ್ಡ್ ಈ ಭಾಷೆಗಳಿಗೆ ಅನುವಾದಿಸಲಾಗಿದೆ: ಅರೇಬಿಕ್ - ಇಂಗ್ಲೀಷ್ - ತಾಜಿಕ್ - ಬಂಗಾಳಿ - ತೆಲುಗು - ನೇಪಾಳಿ - ಸಾಂಗೂ - ಮಂದಿಂಕ - ಚೀನೀ - ಅಕಾನೆ - ಫ್ರೆಂಚ್ - ಥಾಯ್ - ಅಲ್ಬೇನಿಯನ್ - ಸೋನಿಂಕೆ - ಡಚ್ - ಪರ್ಷಿಯನ್ - ಬಂಬಾರಾ - ಮಲಯಾಳಂ - ಸೊಮಾಲಿ - ರೊಮೇನಿಯನ್ - ಉಯ್ಗೂರಿ - ಗ್ರೀಕ್ - ವಿಯೆಟ್ನಾಮೀ - ವುಲೂಫ್ - ಅರ್ಮೇನಿಯನ್ - ಉಜ್ಬೆಕ್ - ಅಫರಿ - ಅಂಹರಿಕ್ - ಇಟಾಲಿಯನ್ - ಉರ್ದು - ಕುರ್ದಿಶ್ - ತಿಗ್ರೀನೀಯ - ಸ್ಪ್ಯಾನಿಷ್ - ಸಿಂಹಳೀ - ತುರ್ಕುಮಾನಿ - ಹಿಂದಿ - ತಮಿಳು - ಪೋರ್ಚುಗೀಸ್ - ಸ್ವಾಹಿಲಿ - ಬೋಸ್ನಿಯನ್ - ತುರ್ಕೀ - ಅಸ್ಸಾಮೀ - ಉಗಾಂಡನ್ - ಕಝಕ್ - ರಷ್ಯನ್ - ಹೌಸಾ
ಸಂಬಂಧಿತ ವಿಷಯಗಳು ( 0 )