ಯಹ್ಯಾ ಅಹ್ಮದ್ ಅಲ್ ಹುಲೈಲೀ

ವ್ಯಕ್ತಿ ಪರಿಚಯ ವಿಷಯ ಮಾಹಿತಿ
ಶೀರ್ಷಿಕೆ: ಯಹ್ಯಾ ಅಹ್ಮದ್ ಅಲ್ ಹುಲೈಲೀ
ಸಂಕ್ಷಿಪ್ತ ವಿವರಣೆ: ಅಶ್ಶೈಖ್ ಯಹ್ಯಾ ಅಹ್ಮದ್ ಮುಹಮ್ಮದ್ ಅಲ್ ಹಲೀಲೀ. ಇವರು 1952ರಲ್ಲಿ ಯಮನ್ ನ ಅಲ್ ಹುಲೈಲಃ ಎಂಬ ಗ್ರಾಮದಲ್ಲಿ ಹುಟ್ಟಿದರು. 1962ರಲ್ಲಿ ಇವರು ಕುರ್ ಆನನ್ನು ಸಂಪೂರ್ಣ ಕಂಠಪಾಠ ಮಾಡಿದರು. ನಂತರ ಕುರ್ ಆನಿನ ಹಲವಾರು ಪಾರಾಯಣ ಶೈಲಿಗಳನ್ನು ಕಲಿತರು. ನಂತರ ಇವರು ಇಮಾಮ್ ಮತ್ತು ಖತೀಬರಾಗಿ ಕೆಲಸ ಮಾಡಿದರು. ಇವರು ಕುರ್ ಆನ್ ಪಾರಾಯಣದ ಅನೇಕ ಸ್ಪರ್ಧೆಗಳಲ್ಲೂ ಭಾಗವಹಿಸಿದ್ದಾರೆ.
ಸೇರ್ಪಡೆಗೊಂಡ ದಿನಾಂಕ : 2014-09-28
ಸಂಕ್ಷಿಪ್ತ ಕೊಂಡಿ: http://IslamHouse.com/729348
ಸಂಬಂಧಿತ ವಿಷಯಗಳು ( 0 )
Go to the Top