ಯಹ್ಯಾ ಅಹ್ಮದ್ ಅಲ್ ಹುಲೈಲೀ
ವಿಷಯ ಮಾಹಿತಿ
ಶೀರ್ಷಿಕೆ: ಯಹ್ಯಾ ಅಹ್ಮದ್ ಅಲ್ ಹುಲೈಲೀ
ಸಂಕ್ಷಿಪ್ತ ವಿವರಣೆ: ಅಶ್ಶೈಖ್ ಯಹ್ಯಾ ಅಹ್ಮದ್ ಮುಹಮ್ಮದ್ ಅಲ್ ಹಲೀಲೀ. ಇವರು 1952ರಲ್ಲಿ ಯಮನ್ ನ ಅಲ್ ಹುಲೈಲಃ ಎಂಬ ಗ್ರಾಮದಲ್ಲಿ ಹುಟ್ಟಿದರು. 1962ರಲ್ಲಿ ಇವರು ಕುರ್ ಆನನ್ನು ಸಂಪೂರ್ಣ ಕಂಠಪಾಠ ಮಾಡಿದರು. ನಂತರ ಕುರ್ ಆನಿನ ಹಲವಾರು ಪಾರಾಯಣ ಶೈಲಿಗಳನ್ನು ಕಲಿತರು. ನಂತರ ಇವರು ಇಮಾಮ್ ಮತ್ತು ಖತೀಬರಾಗಿ ಕೆಲಸ ಮಾಡಿದರು. ಇವರು ಕುರ್ ಆನ್ ಪಾರಾಯಣದ ಅನೇಕ ಸ್ಪರ್ಧೆಗಳಲ್ಲೂ ಭಾಗವಹಿಸಿದ್ದಾರೆ.
ಸೇರ್ಪಡೆಗೊಂಡ ದಿನಾಂಕ : 2014-09-28
ಸಂಕ್ಷಿಪ್ತ ಕೊಂಡಿ: http://IslamHouse.com/729348
ಈ ಕಾರ್ಡ್ ಈ ಭಾಷೆಗಳಿಗೆ ಅನುವಾದಿಸಲಾಗಿದೆ: ಅರೇಬಿಕ್ - ಇಂಗ್ಲೀಷ್ - ತಾಜಿಕ್ - ಬಂಗಾಳಿ - ತೆಲುಗು - ನೇಪಾಳಿ - ಮಂದಿಂಕ - ಚೀನೀ - ಅಕಾನೆ - ಫ್ರೆಂಚ್ - ಥಾಯ್ - ಅಲ್ಬೇನಿಯನ್ - ಸೋನಿಂಕೆ - ಡಚ್ - ಪರ್ಷಿಯನ್ - ಬಂಬಾರಾ - ಮಲಯಾಳಂ - ರೊಮೇನಿಯನ್ - ಉಯ್ಗೂರಿ - ಗ್ರೀಕ್ - ಅರ್ಮೇನಿಯನ್ - ವಿಯೆಟ್ನಾಮೀ - ಉಜ್ಬೆಕ್ - ಅಫರಿ - ಅಂಹರಿಕ್ - ಇಟಾಲಿಯನ್ - ಉರ್ದು - ಕುರ್ದಿಶ್ - ತಿಗ್ರೀನೀಯ - ಸ್ಪ್ಯಾನಿಷ್ - ಸೊಮಾಲಿ - ವುಲೂಫ್ - ಸಿಂಹಳೀ - ಹಿಂದಿ - ತಮಿಳು - ಸಾಂಗೂ - ತುರ್ಕುಮಾನಿ - ಸ್ವಾಹಿಲಿ - ಪೋರ್ಚುಗೀಸ್ - ಬೋಸ್ನಿಯನ್ - ತುರ್ಕೀ - ಅಸ್ಸಾಮೀ - ಕಝಕ್ - ರಷ್ಯನ್
ಸಂಬಂಧಿತ ವಿಷಯಗಳು ( 0 )