ಇಬ್ರಾಹೀಮ್ ಮುಹಮ್ಮದ್ ಅಲ್ ಜರಮೀ

ವ್ಯಕ್ತಿ ಪರಿಚಯ ವಿಷಯ ಮಾಹಿತಿ
ಶೀರ್ಷಿಕೆ: ಇಬ್ರಾಹೀಮ್ ಮುಹಮ್ಮದ್ ಅಲ್ ಜರಮೀ
ಸಂಕ್ಷಿಪ್ತ ವಿವರಣೆ: ಇವರು 1966ರಲ್ಲಿ ಲಬನಾನ್ ನಲ್ಲಿ ಹುಟ್ಟಿದರು. ಅರೇಬಿಕ್ ಭಾಷೆಯಲ್ಲಿ ಮತ್ತು ಅರೇಬಿಕ್ ಸಾಹಿತ್ಯಗಳಲ್ಲಿ ಇವರು ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಇವರು ಇನ್ನಿತರ ಅನೇಕ ಪದವಿಗಳನ್ನು ಕೂಡ ಪಡೆದುಕೊಂಡಿದ್ದಾರೆ. ಹಯಾತ್ ಎಫ್. ಎಮ್. ರೇಡಿಯೋದಲ್ಲಿ ಇವರು ಪ್ರಧಾನ ಮೇಲ್ವಿಚಾರಕರಾಗಿ ಕಲಸ ಮಾಡಿದ್ದಾರೆ. ಜೋರ್ಡಾನ್ ಸಚಿವಾಲಯಕ್ಕೆ ಸೇರಿದ ದಾರುಲ್ ಕುರ್ ಆನ್ ನಲ್ಲಿಯೂ ಇವರು ಮೇಲ್ವಿಚಾರಕರಾಗಿ ಕೆಲಸ ಮಾಡಿದ್ದಾರೆ. ಅಲ್ಲಿ 1990ರಿಂದ ತಜ್ವೀದ್ ಮತ್ತು ಕಿರಾಅತ್ತನ್ನು ಕಲಿಸಲಾಗುತ್ತಿದೆ. ಜೋರ್ಡಾನಿನ ಕೆಲವು ಶರೀಅತ್ ಕಾಲೇಜುಗಳಲ್ಲಿ ಇವರು ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಹಾಗೆಯೇ ಮಲೇಶಿಯಾದ ಇಸ್ಲಾಮೀ ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಿದ್ದಾರೆ. ಇವರು ಅನೇಕ ಗ್ರಂಥಗಳನ್ನೂ ರಚಿಸಿದ್ದಾರೆ.
ಸೇರ್ಪಡೆಗೊಂಡ ದಿನಾಂಕ : 2014-09-28
ಸಂಕ್ಷಿಪ್ತ ಕೊಂಡಿ: http://IslamHouse.com/729330
ಸಂಬಂಧಿತ ವಿಷಯಗಳು ( 0 )
Go to the Top