ಗ್ಯಾರಿ ಮಿಲ್ಲರ್

ವ್ಯಕ್ತಿ ಪರಿಚಯ ವಿಷಯ ಮಾಹಿತಿ
ಶೀರ್ಷಿಕೆ: ಗ್ಯಾರಿ ಮಿಲ್ಲರ್
ಸಂಕ್ಷಿಪ್ತ ವಿವರಣೆ: ಡಾ| ಗ್ಯಾರಿ ಮಿಲ್ಲರ್ ರವರು ಕೆನಡಾದ ಟೊರೊಂಟೋ ವಿಶ್ವವಿದ್ಯಾನಿಲಯದಲ್ಲಿ ಗಣಿತ ಶಾಸ್ತ್ರಜ್ಞರಾಗಿದ್ದರು. ಇವರು ಕ್ರೈಸ್ತ ಮಿಶನರಿಯಲ್ಲಿ ಕೆಲಸ ಮಾಡುತ್ತಿದ್ದರು. ಕುರ್ ಆನಿನಲ್ಲಿರುವ ವಿಜ್ಞಾನ ಮತ್ತು ಇತಿಹಾಸಕ್ಕೆ ಸಂಬಂಧಿಸಿದ ವಿಷಯದಲ್ಲಿ ಏನಾದರೊಂದು ತಪ್ಪನ್ನು ಹುಡುಕಿ ತೋರಿಸಿ ಮುಸ್ಲಿಮರ ನಡುವೆ ಧರ್ಮ ಪ್ರಚಾರ ಕಾರ್ಯ ಮಾಡಲು ಕ್ರೈಸ್ತರಿಗೆ ಸಹಾಯ ಮಾಡುವೆನೆಂದು ಇವರು ಕ್ರಿ. ಶ. 1977 ರಲ್ಲಿ ನಿರ್ಧರಿಸಿದರು. ಆದರೆ ಕುರ್ ಆನಿನಲ್ಲಿ ತಪ್ಪನ್ನು ಹುಡುಕಿ ಅದನ್ನು ಅವಹೇಳನ ಮಾಡಲು ಬಂದ ಈ ವ್ಯಕ್ತಿ ಕುರ್ ಆನನ್ನು ಅಧ್ಯಯನ ಮಾಡಿದಂತೆ ಅದರಿಂದ ಪ್ರಭಾವಿತರಾದರು. ಕುರ್ ಆನ್ ಅವರಿಗೆ ವಿಸ್ಮಯಕರವಾಗಿ ಕಂಡಿತು. ನಂತರ ಇವರು ಇಸ್ಲಾಮ್ ಧರ್ಮವನ್ನು ಸ್ವೀಕರಿಸಿದರು.
ಸೇರ್ಪಡೆಗೊಂಡ ದಿನಾಂಕ : 2014-09-25
ಸಂಕ್ಷಿಪ್ತ ಕೊಂಡಿ: http://IslamHouse.com/729104
ಸಂಬಂಧಿತ ವಿಷಯಗಳು ( 1 )
Go to the Top