ಮುಹಮ್ಮದ್ ಇಬ್ನ್ ಸಾಲಿಹ್ ಅಲ್ ಉಸೈಮೀನ್

ವ್ಯಕ್ತಿ ಪರಿಚಯ ವಿಷಯ ಮಾಹಿತಿ
ಶೀರ್ಷಿಕೆ: ಮುಹಮ್ಮದ್ ಇಬ್ನ್ ಸಾಲಿಹ್ ಅಲ್ ಉಸೈಮೀನ್
ಸಂಕ್ಷಿಪ್ತ ವಿವರಣೆ: ಶೈಖ್ ಅಲ್ ಉಸೈಮೀನ್ ರವರು ಕ್ರಿ. ಶ. 1925 ರಲ್ಲಿ ಹುಟ್ಟಿದರು. ಇವರು ಇಪ್ಪತ್ತನೇ ಶತಮಾನದ ಉತ್ತರಾರ್ಧದ ಅತಿ ಪ್ರಮುಖ ವಿದ್ವಾಂಸರ ಪೈಕಿ ಒಬ್ಬರಾಗಿದ್ದರು. ಇವರ ಜನ್ಮ ಸ್ಥಳ ಸೌದಿ ಅರೇಬಿಯಾ. ಇವರು ಚಿಕ್ಕ ವಯಸ್ಸಿನಲ್ಲೇ ಕುರ್ ಆನನ್ನು ಕಂಠಪಾಠ ಮಾಡಿ, ಶೈಖ್ ಅಬ್ದುರ್ರಹ್ಮಾನ್ ಅಸ್ಸಅದೀ, ಶೈಖ್ ಮುಹಮ್ಮದ್ ಅಶ್ಶಂಕೀತೀ, ಶೈಖ್ ಅಬ್ದುಲ್ ಅಝೀಝ್ ಇಬ್ನ್ ಬಾಝ್ ಮೊದಲಾದ ವಿದ್ವಾಂಸರ ಬಳಿ ಕಲಿತರು. ಹಲವಾರು ವರ್ಷಗಳ ತಮ್ಮ ಅಧ್ಯಯನ ಕಾಲದಲ್ಲಿ ಫಿಕ್ಹ್ (ಕರ್ಮಶಾಸ್ತ್ರ)ದ ವಿಷಯದಲ್ಲಿ ತಮಗಿದ್ದ ಅಪಾರ ಪಾಂಡಿತ್ಯದಿಂದ ಇವರು ವಿಶ್ವಪ್ರಸಿದ್ಧಿಯನ್ನು ಗಳಿಸಿದರು. ಇವರು ಕರ್ಮಶಾಸ್ತ್ರದ ವಿಷಯದಲ್ಲಿ 50ಕ್ಕಿಂತಲೂ ಹೆಚ್ಚು ಗ್ರಂಥಗಳನ್ನು ರಚಿಸಿದ್ದಾರೆ. ಕ್ರಿ. ಶ. 2001 ರಲ್ಲಿ ಇವರು ಮರಣಹೊಂದಿದರು.
ಸೇರ್ಪಡೆಗೊಂಡ ದಿನಾಂಕ : 2014-09-25
ಸಂಕ್ಷಿಪ್ತ ಕೊಂಡಿ: http://IslamHouse.com/729099
Go to the Top