ಫೋನ್ ಸಂಭಾಷಣೆಯ ಶಿಷ್ಟಾಚಾರಗಳು

ಪುಸ್ತಕಗಳು ವಿಷಯ ಮಾಹಿತಿ
ಶೀರ್ಷಿಕೆ: ಫೋನ್ ಸಂಭಾಷಣೆಯ ಶಿಷ್ಟಾಚಾರಗಳು
ಭಾಷೆ : ಕನ್ನಡ
ಲೇಖಕ: ಬಕ್ರ್ ಇಬ್ನ್ ಅಬ್ದುಲ್ಲಾಹ್ ಅಬೂ ಝೈದ್
ಅನುವಾದ : ಮುಹಮ್ಮದ್ ಹಂಝ ಪುತ್ತೂರು
ಪರಿಶೀಲನೆ : ಅಬೂಬಕರ್ ನಝೀರ್ ಸಲಫಿ
ಪ್ರಕಾಶಕರು : ದಾರುಲ್ ಆಸಿಮಃ ಪ್ರಕಾಶಕರು ಮತ್ತು ಹಂಚಿಕೆದಾರರು, ರಿಯಾದ್
ಸಂಕ್ಷಿಪ್ತ ವಿವರಣೆ: ಫೋನ್ ಮತ್ತು ಮೊಬೈಲ್ ಬಳಕೆಯು ಇಂದು ನಮ್ಮ ಜೀವನದ ಒಂದು ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿದೆ. ಆದರೆ ಫೋನಿನಲ್ಲಿ ಸಂಭಾಷಣೆ ಮಾಡುವಾಗ ನಾವು ಪಾಲಿಸಬೇಕಾದ ಕೆಲವು ಶಿಷ್ಟಾಚಾರಗಳನ್ನು ಈ ಕೃತಿಯು ವಿವರಿಸುತ್ತದೆ. ಫೋನಿನ ಸದುಪಯೋಗವಾಗುವುದಕ್ಕಾಗಿ ಮತ್ತು ಫೋನಿನಿಂದಾಗಿ ಅಲ್ಲಾಹನ ಕ್ರೋಧಕ್ಕೆ ಒಳಗಾಗದಿರುವುದಕ್ಕಾಗಿ ಈ ಶಿಷ್ಟಾಚಾರಗಳನ್ನು ನಾವು ಪಾಲಿಸಬೇಕಾಗಿದೆ.
ಸೇರ್ಪಡೆಗೊಂಡ ದಿನಾಂಕ : 2014-09-21
ಸಂಕ್ಷಿಪ್ತ ಕೊಂಡಿ: http://IslamHouse.com/728384
ಈ ಶೀರ್ಷಿಕೆಯು ವಿಷಯಾಧಾರಿತವಾಗಿ ಈ ಕೆಳಗಿನ ವರ್ಗೀಕರಣದ ಪ್ರಕಾರ ವರ್ಗೀಕರಿಸಲ್ಪಟ್ಟಿದೆ.
ಈ ಕಾರ್ಡ್ ಈ ಭಾಷೆಗಳಿಗೆ ಅನುವಾದಿಸಲಾಗಿದೆ: ಅರೇಬಿಕ್
ಲಗತ್ತುಗಳು ( 2 )
1.
ಫೋನ್ ಸಂಭಾಷಣೆಯ ಶಿಷ್ಟಾಚಾರಗಳು
236 KB
Open: ಫೋನ್ ಸಂಭಾಷಣೆಯ ಶಿಷ್ಟಾಚಾರಗಳು.pdf
2.
ಫೋನ್ ಸಂಭಾಷಣೆಯ ಶಿಷ್ಟಾಚಾರಗಳು
374.5 KB
Open: ಫೋನ್ ಸಂಭಾಷಣೆಯ ಶಿಷ್ಟಾಚಾರಗಳು.doc
Go to the Top