ವಿಸ್ಮಯಗೊಳಿಸುವ ಕುರ್ ಆನ್

ಶೀರ್ಷಿಕೆ: ವಿಸ್ಮಯಗೊಳಿಸುವ ಕುರ್ ಆನ್
ಭಾಷೆ : ಕನ್ನಡ
ಲೇಖಕ: ಗ್ಯಾರಿ ಮಿಲ್ಲರ್
ಅನುವಾದ : ಮುಹಮ್ಮದ್ ಹಂಝ ಪುತ್ತೂರು
ಪ್ರಕಾಶಕರು : ಅಬುಲ್ ಕಾಸಿಮ್ ಪ್ರಕಾಶನ
ಸಂಕ್ಷಿಪ್ತ ವಿವರಣೆ: ಡಾ| ಗ್ಯಾರಿ ಮಿಲ್ಲರ್ ಒಬ್ಬ ತಿಯೋಲಜಿಸ್ಟ್ (ದೇವಾಧ್ಯಯನ ಮಾಡುವವನು) ಮತ್ತು ಗಣಿತ ಶಾಸ್ತ್ರಜ್ಞರಾಗಿದ್ದರು. ಕುರ್ ಆನಿನಲ್ಲಿ ಒಂದು ತಪ್ಪನ್ನಾದರೂ ಹುಡುಕಬೇಕು ಎಂಬ ದೃಢ ನಿರ್ಧಾರ ಕೈಗೊಂಡು ಇವರು ಕುರ್ ಆನ್ ಅಧ್ಯಯನ ಮಾಡಲು ಆರಂಭಿಸಿದರು. ಆದರೆ ಕುರ್ ಆನಿನ ಅಧ್ಯಯನ ಮಾಡತೊಡಗಿದಂತೆ ಅವರಿಗೆ ಅದು ವಿಸ್ಮಯಕರವಾಗಿ ಕಂಡಿತು. ತರುವಾಯ ಅವರು ಇಸ್ಲಾಮನ್ನು ಸ್ವೀಕರಿಸಿ ಮುಸ್ಲಿಮರಾದರು. ಕುರ್ ಆನನ್ನು ಒಂದು ವೈಜ್ಞಾನಿಕ ದೃಷ್ಟಿಕೋನದಿಂದ ಸಮೀಪಿಸಿದ ತನ್ನ ಅನುಭವಗಳನ್ನು ಅವರು ಇದರಲ್ಲಿ ವಿವರಿಸಿದ್ದಾರೆ.
ಸೇರ್ಪಡೆಗೊಂಡ ದಿನಾಂಕ : 2014-09-21
ಸಂಕ್ಷಿಪ್ತ ಕೊಂಡಿ: http://IslamHouse.com/728382
ಈ ಶೀರ್ಷಿಕೆಯು ವಿಷಯಾಧಾರಿತವಾಗಿ ಈ ಕೆಳಗಿನ ವರ್ಗೀಕರಣದ ಪ್ರಕಾರ ವರ್ಗೀಕರಿಸಲ್ಪಟ್ಟಿದೆ.
ಈ ಕಾರ್ಡ್ ಈ ಭಾಷೆಗಳಿಗೆ ಅನುವಾದಿಸಲಾಗಿದೆ: ಅರೇಬಿಕ್