ಅಹ್ಲುಸ್ಸುನ್ನಃ ವಲ್ ಜಮಾಅತ್ತಿನ ವಿಶ್ವಾಸ

ಪುಸ್ತಕಗಳು ವಿಷಯ ಮಾಹಿತಿ
ಶೀರ್ಷಿಕೆ: ಅಹ್ಲುಸ್ಸುನ್ನಃ ವಲ್ ಜಮಾಅತ್ತಿನ ವಿಶ್ವಾಸ
ಭಾಷೆ : ಕನ್ನಡ
ಲೇಖಕ: ಮುಹಮ್ಮದ್ ಇಬ್ನ್ ಸಾಲಿಹ್ ಅಲ್ ಉಸೈಮೀನ್
ಅನುವಾದ : ಮುಹಮ್ಮದ್ ಹಂಝ ಪುತ್ತೂರು
ಪರಿಶೀಲನೆ : ಉದಿನೂರು ಮುಹಮ್ಮದ್ ಕುಂಞಿ
ಸಂಕ್ಷಿಪ್ತ ವಿವರಣೆ: ಅಕೀದ ( ವಿಶ್ವಾಸ) ಕುರಿತಾಗಿರುವ ಸಂಕ್ಷಿ ಪ್ತ ಮತ್ತು ಅಮೂಲ್ಯವಾದ ಪ್ರಭಂದವಾಗಿದೆ. . ಅಲ್ಲಾಹನ ಏಕತ್ವದಲ್ಲಿ , ಅವನ ನಾಮ ಮತ್ತು ವಿಶೇಷಣ ಗಳಲ್ಲಿ ಹಾಗೂ ಮಲಕ್ಗ್ಳು, ಗ್ರಂಥಗಳು, ಸಂದೇಶವಾಹಕರುಗಳು,
ಅಂತ್ಯದಿನ ಮತ್ತು ಕದರ್(ಪೂರ್ವವಿಧಿ ಅಥವಾ ಹಣೆಬರಹ) -ಅದರ ಒಳಿತು ಮತ್ತು ಕೆಡುಕುಗಳು-ಮುಂತಾದ ವಿಶ್ವಾಸಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಅಹ್ಲು ಸ್ಸುನ್ನಃ ವಲ್ಜ ಮಾಅಃದ ಅಕೀದಃವನ್ನು ವಿವರಿಸುವುದರಲ್ಲಿ ಇದು ಸಮಗ್ರ ವಾಗಿ ದೆ ..
ಸೇರ್ಪಡೆಗೊಂಡ ದಿನಾಂಕ : 2014-05-08
ಸಂಕ್ಷಿಪ್ತ ಕೊಂಡಿ: http://IslamHouse.com/568379
ಈ ಶೀರ್ಷಿಕೆಯು ವಿಷಯಾಧಾರಿತವಾಗಿ ಈ ಕೆಳಗಿನ ವರ್ಗೀಕರಣದ ಪ್ರಕಾರ ವರ್ಗೀಕರಿಸಲ್ಪಟ್ಟಿದೆ.
ಈ ಕಾರ್ಡ್ ಈ ಭಾಷೆಗಳಿಗೆ ಅನುವಾದಿಸಲಾಗಿದೆ: ಅರೇಬಿಕ್
ಲಗತ್ತುಗಳು ( 1 )
1.
ಅಹ್ಲುಸ್ಸುನ್ನಃ ವಲ್ ಜಮಾಅತ್ತಿನ ವಿಶ್ವಾಸ
2.2 MB
Open: ಅಹ್ಲುಸ್ಸುನ್ನಃ ವಲ್ ಜಮಾಅತ್ತಿನ  ವಿಶ್ವಾಸ.pdf
Go to the Top