ಇಸ್ಲಾಮಿನ ಕುರಿತ ತಪ್ಪು ಕಲ್ಪನೆಗಳು

ಆಡಿಯೋಗಳು ವಿಷಯ ಮಾಹಿತಿ
ಶೀರ್ಷಿಕೆ: ಇಸ್ಲಾಮಿನ ಕುರಿತ ತಪ್ಪು ಕಲ್ಪನೆಗಳು
ಭಾಷೆ : ಕನ್ನಡ
ಉಪನ್ಯಾಸಕ : ಸಲಾಹುದ್ದೀನ್ ಅಬ್ದುಲ್ ಖಾದರ್
ಪರಿಶೀಲನೆ : ಉದಿನೂರು ಮುಹಮ್ಮದ್ ಕುಂಞಿ
ಸಂಕ್ಷಿಪ್ತ ವಿವರಣೆ: ಇಸ್ಲಾಂ ಖಡ್ಗದಿಂದ ಹಬ್ಬಿದೆಯೇ ? ಇದರ ವಾಸ್ತವಿಕತೆಯೇನು ? ಇದು "ಸುಜ್ಞಾನ ಮತ್ತು ಸದುಪದೇಶದಿಂದ ನೀವು ನಿಮ್ಮ ಪ್ರಭುವಿನ ಮಾರ್ಗಕ್ಕೆ ಜನರನ್ನು ಆಹ್ವಾನಿಸಿರಿ" ಎಂಬ ಖುರ್ ಆನಿನ ವಚನಕ್ಕೆ ವಿರುದ್ದವಾಗಲಾರದೆ? ಮೂಲಭೂತವಾದಿ ಎಂದರೆ ಯಾರು? ಹಿಂದೂ ಮತ್ತು ಕ್ರೈಸ್ತ ಗ್ರಂಥಗಳಲ್ಲಿ ದೇವನ ಏಕತ್ವದ ಹಾಗೂ ವಿಗ್ರಹಾರಾದನೆಯ ಕುರಿತು ಏನು ಹೇಳಲಾಗಿದೆ? ಇಸ್ಲಾಂನಲ್ಲಿ ಸ್ತ್ರೀಯರ ಸ್ಥಾನಮಾನ ಏನು? ಮುಂತಾದವುಗಳನ್ನು ವಿವರಿಸುವ ಭಾಷಣ.
ಸೇರ್ಪಡೆಗೊಂಡ ದಿನಾಂಕ : 2014-04-06
ಸಂಕ್ಷಿಪ್ತ ಕೊಂಡಿ: http://IslamHouse.com/485540
ಈ ಶೀರ್ಷಿಕೆಯು ವಿಷಯಾಧಾರಿತವಾಗಿ ಈ ಕೆಳಗಿನ ವರ್ಗೀಕರಣದ ಪ್ರಕಾರ ವರ್ಗೀಕರಿಸಲ್ಪಟ್ಟಿದೆ.
ಈ ಕಾರ್ಡ್ ಈ ಭಾಷೆಗಳಿಗೆ ಅನುವಾದಿಸಲಾಗಿದೆ: ಅರೇಬಿಕ್ - ಇಂಗ್ಲೀಷ್ - ಮಲಯಾಳಂ - ಪೋರ್ಚುಗೀಸ್
ಲಗತ್ತುಗಳು ( 1 )
1.
ಇಸ್ಲಾಮಿನ ಕುರಿತ ತಪ್ಪು ಕಲ್ಪನೆಗಳು
69 MB
: ಇಸ್ಲಾಮಿನ ಕುರಿತ ತಪ್ಪು ಕಲ್ಪನೆಗಳು.mp3
Go to the Top