ಇಸ್ಲಾಮಿಗೆ ನಡೆದು ಬಂದ ದಾರಿ

ಶೀರ್ಷಿಕೆ: ಇಸ್ಲಾಮಿಗೆ ನಡೆದು ಬಂದ ದಾರಿ
ಭಾಷೆ : ಕನ್ನಡ
ಉಪನ್ಯಾಸಕ : ಉಮರ್ ರಾವ್
ಪರಿಶೀಲನೆ : ಉಮರ್ ಅಹ್ಮದ್ ಮದನಿ
ಸಂಕ್ಷಿಪ್ತ ವಿವರಣೆ: ಈ ದೃಶ್ಯ ವಸ್ತುವಿನಲ್ಲಿ ಒಬ್ಬ ಹಿಂದೂ ಸಹೋದರ ತಾನು ಸತ್ಯದ ಮಾರ್ಗದ ಅನ್ವೇಷಣೆಗೆ ಹಾಗೂ ಇಸ್ಲಾಮಿನ ಕುರಿತು ಅಧ್ಯಯನ ನಡೆಸಲು ಕಾರಣವಾದ ಮತ್ತು ಇಸ್ಲಾಂ ಸ್ವೀಕಾರ ಮಾಡಿದ ಕಥೆಯು ಒಳಗೊಂಡಿದೆ. ಮುಂದೆ ಅವರು ಇಸ್ಲಾಮೀ ಪ್ರಬೋಧಕನಾಗಿ ಬಿಟ್ಟರು.
ಸೇರ್ಪಡೆಗೊಂಡ ದಿನಾಂಕ : 2013-02-28
ಸಂಕ್ಷಿಪ್ತ ಕೊಂಡಿ: http://IslamHouse.com/415024