ಮುಕ್ತಿಯ ಮಾರ್ಗ

ಪುಸ್ತಕಗಳು ವಿಷಯ ಮಾಹಿತಿ
ಶೀರ್ಷಿಕೆ: ಮುಕ್ತಿಯ ಮಾರ್ಗ
ಭಾಷೆ : ಕನ್ನಡ
ಲೇಖಕ: ಎಂ.ಎಂ.ಅಕ್ಬರ್
ಅನುವಾದ : ಅಬ್ದುಸ್ಸಲಾಮ್ ಕಾಟಿಪಳ್ಳ
ಪರಿಶೀಲನೆ : ಉಮರ್ ಅಹ್ಮದ್ ಮದನಿ
ಸಂಕ್ಷಿಪ್ತ ವಿವರಣೆ: ಮುಕ್ತಿಯ ಮಾರ್ಗ ಎಂಬ ಕಿರುಹೊತ್ತಿಗೆಯು ವಾಚಕನಿಗೆ ಸನ್ಮಾರ್ಗವನ್ನು ತೋರಿಸಿಕೊಡುತ್ತದೆ. ಲೇಖಕರು ಇಸ್ಲಾಮಿನ ಮಹಿಮೆಗಳನ್ನು ಇಸ್ಲಾಮನ್ನು ಇತರ ಧರ್ಮಗಳೊಂದಿಗಿನ ತುಲನಾತ್ಮಕ ಅಧ್ಯಯನ ಹಾಗೂ ಬುದ್ಧಿ ಮತ್ತು ಗ್ರಂಥಗಳ ಆಧಾರದಲ್ಲಿ ಸ್ಪಷ್ಟವಾಗಿ ವಿವರಿಸುತ್ತಾರೆ. ಈ ಪುಸ್ತಕವು ವಿಶೇಷತಃ ಮುಸ್ಲಿಮೇತರರ ನಡುವೆ ಇಸ್ಲಾಮನ್ನು ಪರಿಚಯ ಮಾಡಿಕೊಡುವ ಅತ್ಯಂತ ಸಮರ್ಪಕ ರಚನೆಯಾಗಿದೆ.
ಸೇರ್ಪಡೆಗೊಂಡ ದಿನಾಂಕ : 2013-02-16
ಸಂಕ್ಷಿಪ್ತ ಕೊಂಡಿ: http://IslamHouse.com/414196
ಈ ಶೀರ್ಷಿಕೆಯು ವಿಷಯಾಧಾರಿತವಾಗಿ ಈ ಕೆಳಗಿನ ವರ್ಗೀಕರಣದ ಪ್ರಕಾರ ವರ್ಗೀಕರಿಸಲ್ಪಟ್ಟಿದೆ.
ಈ ಕಾರ್ಡ್ ಈ ಭಾಷೆಗಳಿಗೆ ಅನುವಾದಿಸಲಾಗಿದೆ: ಅರೇಬಿಕ್
ಲಗತ್ತುಗಳು ( 1 )
1.
ಮುಕ್ತಿಯ ಮಾರ್ಗ
693.4 KB
Open: ಮುಕ್ತಿಯ ಮಾರ್ಗ.pdf
Go to the Top