ಫ಼ಜ್ರ್ ನಮಾಜನ್ನು ಉದ್ದೇಶಪೂರ್ವಕವಾಗಿ ತೊರೆಯುವವನ ವಿಧಿ

ಭಿತ್ತಿಪತ್ರಗಳು ವಿಷಯ ಮಾಹಿತಿ
ಶೀರ್ಷಿಕೆ: ಫ಼ಜ್ರ್ ನಮಾಜನ್ನು ಉದ್ದೇಶಪೂರ್ವಕವಾಗಿ ತೊರೆಯುವವನ ವಿಧಿ
ಭಾಷೆ : ಕನ್ನಡ
ಪರಿಶೀಲನೆ : ಉಮರ್ ಅಹ್ಮದ್ ಮದನಿ
ಸಂಕ್ಷಿಪ್ತ ವಿವರಣೆ: ಈ ಭಿತ್ತಿಪತ್ರದಲ್ಲಿ ಶೇಖ್ ಅಬ್ದುಲ್ ಅಝೀ ಝ್ ಬಿನ್ ಅಬ್ದುಲ್ಲಾ ಬಿನ್ ಬಾಝ್ ರವರ ನೇತ್ರತ್ವದ ಫ಼ತ್ವ ಸಮಿತಿಯು ಹೊರಡಿಸಿದ ಒಂದು ಫ಼ತ್ವವನ್ನು ವಿವರಿಸಲಾಗಿದೆ. ಇದರಲ್ಲಿ ಉದ್ದೇಶಪೂರ್ವಕವಾಗಿ ನಮಾಝ್ ತೊರೆಯುವವನ ವಿಧಿಯನ್ನು ಹೇಳಲಾಗಿದೆ. ಇದು ಮುದ್ರಿಸಿ ಸಾರ್ವಜನಿಕ ಸ್ಥಳ ಹಾಗು ಮಸ್ಜಿದ್ ಗಳಲ್ಲಿ ವಿತರಿಸುವುದಕ್ಕೆ ಯೋಗ್ಯವಾಗಿದೆ.
ಸೇರ್ಪಡೆಗೊಂಡ ದಿನಾಂಕ : 2013-02-16
ಸಂಕ್ಷಿಪ್ತ ಕೊಂಡಿ: http://IslamHouse.com/414184
ಈ ಶೀರ್ಷಿಕೆಯು ವಿಷಯಾಧಾರಿತವಾಗಿ ಈ ಕೆಳಗಿನ ವರ್ಗೀಕರಣದ ಪ್ರಕಾರ ವರ್ಗೀಕರಿಸಲ್ಪಟ್ಟಿದೆ.
ಈ ಕಾರ್ಡ್ ಈ ಭಾಷೆಗಳಿಗೆ ಅನುವಾದಿಸಲಾಗಿದೆ: ಅರೇಬಿಕ್
ಲಗತ್ತುಗಳು ( 1 )
1.
941x753 JPG
734.1 KB
ವಿಸ್ತೃತ ವಿವರಣೆ
Go to the Top