ಅಲ್ಲಾಹನೆಡೆಗೆ ದಅವಾ ಮಾಡುವವನ ಪೂರ್ವಸಿದ್ಧತೆ

ಪುಸ್ತಕಗಳು ವಿಷಯ ಮಾಹಿತಿ
ಶೀರ್ಷಿಕೆ: ಅಲ್ಲಾಹನೆಡೆಗೆ ದಅವಾ ಮಾಡುವವನ ಪೂರ್ವಸಿದ್ಧತೆ
ಭಾಷೆ : ಕನ್ನಡ
ಲೇಖಕ: ಮುಹಮ್ಮದ್ ಇಬ್ನ್ ಸಾಲಿಹ್ ಅಲ್ ಉಸೈಮೀನ್
ಅನುವಾದ : ಮುಹಮ್ಮದ್ ಹಂಝ ಪುತ್ತೂರು
ಪ್ರಕಾಶಕರು : ಶೈಖ್ ಮುಹಮ್ಮದ್ ಇಬ್ನ್ ಸಾಲಿಹ್ ಅಲ್ ಉಸೈಮೀನ್ ರವರ ವೆಬ್ ಸೈಟ್ www.ibnothaimeen.com
ಸಂಕ್ಷಿಪ್ತ ವಿವರಣೆ: ದಅವಾ ಮಾಡುವವನು ಅವನು ಯಾವುದರೆಡೆಗೆ ದಅವಾ ಮಾಡುತ್ತಿರುವನೋ ಅದರಲ್ಲಿ ಇಲ್ಮ್ ಹೊಂದಿರಬೇಕು, ಅವನು ತನ್ನ ದಅವಾದಲ್ಲಿ ತಾಳ್ಮೆಯುಳ್ಳವನಾಗಿರಬೇಕು, ಅವನು ಹಿಕ್ಮತ್ ನೊಂದಿಗೆ ದಅವಾ ಮಾಡಬೇಕು, ಅವನು ಅತ್ಯುತ್ಕೃಷ್ಟವಾದ ಸ್ವಭಾವವನ್ನು ಹೊಂದಿರಬೇಕು, ಅವನು ಎಲ್ಲ ಅಡೆತಡೆಗಳನ್ನು ಧ್ವಂಸ ಮಾಡಬೇಕು ಮತ್ತು ಅವನ ಹೃದಯವು ವಿರುದ್ಧಾಭಿಪ್ರಾಯ ಹೊಂದಿದವರೊಂದಿಗೆ ವಿಶಾಲವಾಗಿರಬೇಕು ಎಂಬ ಅಲ್ಲಾಹನೆಡೆಗೆ ದಅವಾ ಮಾಡುವವನು ಮಾಡಿಕೊಳ್ಳಬೇಕಾದ ಪೂರ್ವಸಿದ್ಧತೆಗಳ ಬಗ್ಗೆ ಶೈಖ್ ರವರು ಈ ಕೃತಿಯಲ್ಲಿ ವಿವರಿಸಿದ್ದಾರೆ.
ಸೇರ್ಪಡೆಗೊಂಡ ದಿನಾಂಕ : 2015-03-09
ಸಂಕ್ಷಿಪ್ತ ಕೊಂಡಿ: http://IslamHouse.com/822132
ಈ ಶೀರ್ಷಿಕೆಯು ವಿಷಯಾಧಾರಿತವಾಗಿ ಈ ಕೆಳಗಿನ ವರ್ಗೀಕರಣದ ಪ್ರಕಾರ ವರ್ಗೀಕರಿಸಲ್ಪಟ್ಟಿದೆ.
ಈ ಕಾರ್ಡ್ ಈ ಭಾಷೆಗಳಿಗೆ ಅನುವಾದಿಸಲಾಗಿದೆ: ಅರೇಬಿಕ್
ಲಗತ್ತುಗಳು ( 1 )
1.
ಅಲ್ಲಾಹನೆಡೆಗೆ ದಅವಾ ಮಾಡುವವನ ಪೂರ್ವಸಿದ್ಧತೆ
1.5 MB
Open: ಅಲ್ಲಾಹನೆಡೆಗೆ ದಅವಾ ಮಾಡುವವನ ಪೂರ್ವಸಿದ್ಧತೆ.pdf
Go to the Top