ಕುರ್ ಆನ್ ಗೆ ಸಂಬಂಧಿಸಿದ ವಿವಿಧ ಸಂಶೋಧನೆಗಳು
![ವಿಷಯಾಧಾರಿತ ವರ್ಗೀಕರಣ](http://old.islamhouse.com/data/images/programs/slink.gif)
ಶೀರ್ಷಿಕೆ: ಕುರ್ ಆನ್ ಗೆ ಸಂಬಂಧಿಸಿದ ವಿವಿಧ ಸಂಶೋಧನೆಗಳು
ಸಂಕ್ಷಿಪ್ತ ವಿವರಣೆ: ಈ ಪುಟದಲ್ಲಿ ಹಲವಾರು ಸಂಶೋಧನೆಗಳ ವಿಭಿನ್ನ ವಿಷಯಗಳಿವೆ. ಉದಾಹರಣೆಗೆ, ಕುರ್ ಆನ್ ನ ವೈಶಿಷ್ಠ್ಯಗಳು, ಕುರ್ ಆನ್ ನ ಮಹತ್ವಗಳು, ಕುರ್ ಆನ್ ಪಾರಾಯಣ ಮಾಡುವುದರ ಮತ್ತು ಅದನ್ನು ಆಲಿಸುವುದರ ವಿಧಿಗಳು ಮತ್ತು ಶಿಷ್ಟಾಚಾರಗಳು, ಕುರ್ ಆನ್ ನ ಜನರ ಸ್ವಭಾವಗುಣಗಳು, ಸೂರಃ ಮತ್ತು ಆಯತ್ ಗಳ ವಿಷಯಗಳು, ಅವುಗಳ ಹೆಸರುಗಳು, ಅವುಗಳ ಉದ್ದೇಶಗಳು, ಅವುಗಳ ಆವಶ್ಯಕತೆಗಳು ಮತ್ತು ಅವುಗಳ ನಿಷಿದ್ಧಗಳು. ಕುರ್ ಆನ್ ಕಾಲೇಜುಗಳು, ಕುರ್ ಆನನ್ನು ಕಲಿಸುವುದು, ಕುರ್ ಆನ್ ನ ಪರಿವಿಡಿ, ಕುರ್ ಆನ್ ನ ಕಥೆಗಳು, ಕುರ್ ಆನ್ ನ ಉದಾಹರಣೆಗಳು ಮತ್ತು ವಿಧಿಗಳು, ಕುರ್ ಆನ್ ನ ತರ್ಕಗಳು, ಕುರ್ ಆನ್ ನಲ್ಲಿರುವ ಆಣೆಗಳು, ಕುರ್ ಆನ್ ನಲ್ಲಿರುವ ಪ್ರಾರ್ಥನೆಗಳು, ಕುರ್ ಆನ್ ನಿಂದ ಸಂಶೋಧಿಸಲಾದ ಜ್ಞಾನಗಳು ಮತ್ತು ಕುರ್ ಆನ್ ನ ಕಂಠಪಾಠ.
ಸಂಕ್ಷಿಪ್ತ ಕೊಂಡಿ: http://IslamHouse.com/730511
ಈ ಕಾರ್ಡ್ ಈ ಭಾಷೆಗಳಿಗೆ ಅನುವಾದಿಸಲಾಗಿದೆ: ಅರೇಬಿಕ್ - ಉಯ್ಗೂರಿ - ಬಂಗಾಳಿ - ಇಂಗ್ಲೀಷ್ - ಹಿಂದಿ - ಡಚ್ - ಉಜ್ಬೆಕ್ - ಬೋಸ್ನಿಯನ್ - ಥಾಯ್ - ತಾಜಿಕ್ - ಫ್ರೆಂಚ್ - ನೇಪಾಳಿ - ಪರ್ಷಿಯನ್ - ಚೀನೀ - ವಿಯೆಟ್ನಾಮೀ - ಅಫರಿ - ಬಂಬಾರಾ - ಕುರ್ದಿಶ್ - ಉರ್ದು - ಸೊಮಾಲಿ - ಸ್ಪ್ಯಾನಿಷ್ - ಸಿಂಹಳೀ - ತೆಲುಗು - ತಮಿಳು - ಮಲಯಾಳಂ - ಅಕಾನೆ - ವುಲೂಫ್ - ತುರ್ಕೀ - ಅಲ್ಬೇನಿಯನ್ - ಮಂದಿಂಕ - ಅಸ್ಸಾಮೀ - ಮೂರಿ - ತಿಗ್ರೀನೀಯ - ಇಂಡೋನೇಷಿಯನ್ - ಸರ್ಕ್ಯಾಸಿಯನ್ - ಮೆಸಿಡೋನಿಯನ್
![](http://old.islamhouse.com/data/images/programs/slink.gif)
ಸಂಬಂಧಿತ ವಿಷಯಗಳು ( 1 )
ಕನ್ನಡ : ( 1 )