ಮೂಸಾ ಬಿಲಾಲ್
ವಿಷಯ ಮಾಹಿತಿ
ಶೀರ್ಷಿಕೆ: ಮೂಸಾ ಬಿಲಾಲ್
ಸಂಕ್ಷಿಪ್ತ ವಿವರಣೆ: ಇವರು ಮಕ್ಕಾ ಮುಕರ್ರಮಃದ ಅನ್ನೂರ್ ಮಸೀದಿಯಲ್ಲಿ ಇಮಾಮರಾಗಿ, ಖತೀಬರಾಗಿ ಮತ್ತು ಹತ್ತು ರೀತಿಯ ಕುರ್ ಆನ್ ಪಾರಾಯಣಗಳನ್ನು ಕಲಿಸುವ ಶಿಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ಹಿ. 1420ರಲ್ಲಿ ಮತ್ತು ಹಿ. 1433ರಲ್ಲಿ ದುಬೈನಲ್ಲಿ ಜರುಗಿದ ಅಂತರಾಷ್ಟ್ರೀಯ ಕುರ್ ಆನ್ ಪಾರಾಯಣ ಸ್ಪರ್ಧೆಯ ನಿಯಂತ್ರಣ ಮಂಡಳಿಯಲ್ಲಿ ಒಬ್ಬ ಸದಸ್ಯರಾಗಿ ಇವರು ಪಾಲ್ಗೊಂಡಿದ್ದರು.
ಸೇರ್ಪಡೆಗೊಂಡ ದಿನಾಂಕ : 2014-09-29
ಸಂಕ್ಷಿಪ್ತ ಕೊಂಡಿ: http://IslamHouse.com/729733
ಈ ಕಾರ್ಡ್ ಈ ಭಾಷೆಗಳಿಗೆ ಅನುವಾದಿಸಲಾಗಿದೆ: ಅರೇಬಿಕ್ - ಚೀನೀ - ತಾಜಿಕ್ - ಗ್ರೀಕ್ - ನೇಪಾಳಿ - ಥಾಯ್ - ಪರ್ಷಿಯನ್ - ಇಂಗ್ಲೀಷ್ - ಬಂಗಾಳಿ - ತೆಲುಗು - ಫ್ರೆಂಚ್ - ಅಲ್ಬೇನಿಯನ್ - ಸೋನಿಂಕೆ - ಅಕಾನೆ - ಬಂಬಾರಾ - ಡಚ್ - ರೊಮೇನಿಯನ್ - ವಿಯೆಟ್ನಾಮೀ - ಅರ್ಮೇನಿಯನ್ - ಉಜ್ಬೆಕ್ - ಅಂಹರಿಕ್ - ಅಫರಿ - ಉಯ್ಗೂರಿ - ಇಟಾಲಿಯನ್ - ಉರ್ದು - ಕುರ್ದಿಶ್ - ತಿಗ್ರೀನೀಯ - ಸ್ಪ್ಯಾನಿಷ್ - ಸೊಮಾಲಿ - ವುಲೂಫ್ - ಸಿಂಹಳೀ - ತಮಿಳು - ತುರ್ಕುಮಾನಿ - ಹಿಂದಿ - ಮಲಯಾಳಂ - ಪೋರ್ಚುಗೀಸ್ - ಬೋಸ್ನಿಯನ್ - ತುರ್ಕೀ - ಅಸ್ಸಾಮೀ - ಕಝಕ್ - ರಷ್ಯನ್ - ಸಾಂಗೂ
ಸಂಬಂಧಿತ ವಿಷಯಗಳು ( 0 )