ಹಸನ್ ಮುಹಮ್ಮದ್ ಸಾಲಿಹ್

ವ್ಯಕ್ತಿ ಪರಿಚಯ ವಿಷಯ ಮಾಹಿತಿ
ಶೀರ್ಷಿಕೆ: ಹಸನ್ ಮುಹಮ್ಮದ್ ಸಾಲಿಹ್
ಸಂಕ್ಷಿಪ್ತ ವಿವರಣೆ: ಈಜಿಪ್ಟಿನ ಕುರ್ ಆನ್ ಪಾರಾಯಣಗಾರರು. ಇವರು ಬಹೀರಃ ಜಿಲ್ಲೆಯ ಮಹ್ಮೂದಿಯ್ಯಃ ಗ್ರಾಮದವರು. ಇವರು ಕುರ್ ಆನ್ ಪಾರಾಯಣ ಕಾಲೇಜಿನಿಂದ ಪದವಿ ಪಡೆದು ಉಲೂಮು ಕುರ್ ಆನ್ ಕಾಲೇಜನ್ನು ಸೇರಿದರು. ಈಗ ಇವರು ನ್ಯೂಯಾರ್ಕ್ ನ ಇಸ್ಲಾಮೀ ಕೇಂದ್ರದಲ್ಲಿ ಇಮಾಮ್ ಮತ್ತು ಖತೀಬರಾಗಿದ್ದಾರೆ.
ಸೇರ್ಪಡೆಗೊಂಡ ದಿನಾಂಕ : 2014-09-28
ಸಂಕ್ಷಿಪ್ತ ಕೊಂಡಿ: http://IslamHouse.com/729392
ಸಂಬಂಧಿತ ವಿಷಯಗಳು ( 0 )
Go to the Top