ಮೀಲಾದುನ್ನಬಿಯ ಕುರಿತು ನಬಾತಿಯ್ಯ ಖುತ್’ಬಾ

ಲೇಖನಗಳು ವಿಷಯ ಮಾಹಿತಿ
ಶೀರ್ಷಿಕೆ: ಮೀಲಾದುನ್ನಬಿಯ ಕುರಿತು ನಬಾತಿಯ್ಯ ಖುತ್’ಬಾ
ಭಾಷೆ : ಕನ್ನಡ
ಪರಿಶೀಲನೆ : ಉಮರ್ ಅಹ್ಮದ್ ಮದನಿ
ಸಂಕ್ಷಿಪ್ತ ವಿವರಣೆ: ಕೇರಳ ಕರ್ನಾಟಕದ ಮುಸ್ಲಿಮರು ಪ್ರತಿ ಶುಕ್ರವಾರ ಪಾರಾಯಣ ಮಾಡುವ ಇಬ್ನು ನುಬಾತನ ಖುತ್ಬ ಸಂಗ್ರಹದಿಂದ ತಿಳಿದು ಬರುತ್ತದೆ. ರಬೇಉಲ್ ಅವ್ವಲ್ ತಿಂಗಳ ನಾಲ್ಕು ಅಥವಾ ಐದು ಖುತ್ಬಗಳಲ್ಲೂ ಪ್ರವಾದಿಯವರ ಜನನದ ಕುರಿತು ಪ್ರಸ್ತಾಪವಿಲ್ಲ ಮಾತ್ರವಲ್ಲ; ಪ್ರವಾದಿಯವರ ಮರಣದ ಕುರಿತು ಅವುಗಳಲ್ಲಿ ಪ್ರಸ್ತಾಪವಿದೆ. ಇದು ಪ್ರಸ್ತುತ ತಿಂಗಳ ಎರಡು ಖುತ್ಬಗಳ ಕನ್ನಡ ಅನುವಾದವಾಗಿದೆ.
ಸೇರ್ಪಡೆಗೊಂಡ ದಿನಾಂಕ : 2014-05-08
ಸಂಕ್ಷಿಪ್ತ ಕೊಂಡಿ: http://IslamHouse.com/568848
ಈ ಶೀರ್ಷಿಕೆಯು ವಿಷಯಾಧಾರಿತವಾಗಿ ಈ ಕೆಳಗಿನ ವರ್ಗೀಕರಣದ ಪ್ರಕಾರ ವರ್ಗೀಕರಿಸಲ್ಪಟ್ಟಿದೆ.
ಈ ಕಾರ್ಡ್ ಈ ಭಾಷೆಗಳಿಗೆ ಅನುವಾದಿಸಲಾಗಿದೆ: ಅರೇಬಿಕ್
ಲಗತ್ತುಗಳು ( 1 )
1.
kn_nubatiyya.pdf
340.5 KB
Open: kn_nubatiyya.pdf.pdf
Go to the Top