ಪ್ರವಾದಿ ಜನ್ಮದಿನಾಚರಣೆ ಇಸ್ಲಾಮಿಕವೇ

ಲೇಖನಗಳು ವಿಷಯ ಮಾಹಿತಿ
ಶೀರ್ಷಿಕೆ: ಪ್ರವಾದಿ ಜನ್ಮದಿನಾಚರಣೆ ಇಸ್ಲಾಮಿಕವೇ
ಭಾಷೆ : ಕನ್ನಡ
ಲೇಖಕ : ಅಬ್ದುಲ್ ಮಜೀದ್. ಎಸ್. ಎಂ
ಪರಿಶೀಲನೆ : ಉಮರ್ ಅಹ್ಮದ್ ಮದನಿ
ಸಂಕ್ಷಿಪ್ತ ವಿವರಣೆ: ಖುರ್’ಆನ್ ಹಾಗೂ ಅಧಿಕೃತ ಸುನ್ನತ್ ಮತ್ತು ಪ್ರಮುಖ ವಿದ್ವಾಂಸರ ಹೇಳಿಕೆಯ ಆಧಾರದಲ್ಲ್ಲಿ ಮೀಲಾದುನ್ನಬಿ ಆಚರಣೆಯ ವಿಧಿಯನ್ನು ಪ್ರಸ್ತುತ ಲೇಖನದಲ್ಲಿ ವಿವರಿಸಲಾಗಿದೆ. ಇದು ಅನುಮತಿಯುಳ್ಳ ಕಾರ್ಯವಾಗಿದೆ ಎಂದು ಹೇಳುವವರ ದುರ್ವಾದ ಹಾಗೂ ಊಹೆಗಳನ್ನೂ ಸಂಕ್ಷಿಪ್ತವಾಗಿ ಖಂಡಿಸಲಾಗಿದೆ .
ಇಮಾಂ ಮಾಲಿಕ್ (ರ) ಹೇಳಿದ್ದಾರೆ: ಯಾರಾದರೂ ಇಸ್ಲಾಮಿನಲ್ಲಿ ಹೊಸತಾದ ಕಾರ್ಯವೊಂದನ್ನು ಉತ್ತಮವೆಂದು ಭಾವಿಸಿ ಉಂಟುಮಾಡುತ್ತಾನೋ ಅವನು ಪ್ರವಾದಿ ಮುಹಮ್ಮದ(ಸ)ರು ತಮ್ಮ ಸಂದೆಶವಾಹಕತ್ವದಲ್ಲಿ ವಂಚನೆಯೆಸಗಿದ್ದಾರೆ ಎಂದು ವಾದಿಸಿದವನಾಗಿದ್ದಾನೆ. ಕಾರಣವೇನೆಂದರೆ ಅಲ್ಲಾಹು ಹೇಳಿದ್ದಾನೆ: "ಇಂದಿನ ದಿನ ನಾನು ನಿಮ್ಮ ದೀನನ್ನು ನಿಮಗೋಸ್ಕರ ಪೂರ್ತಿಗೊಳಿಸಿದ್ದೇನೆ". ಅಂದು ಇಲ್ಲದಂತಹ ದೀನ್ ಇಂದು ದೀನ್ ಆಗಲು ಸಾಧ್ಯವಿಲ್ಲ.
ಸೇರ್ಪಡೆಗೊಂಡ ದಿನಾಂಕ : 2014-05-08
ಸಂಕ್ಷಿಪ್ತ ಕೊಂಡಿ: http://IslamHouse.com/568846
ಈ ಶೀರ್ಷಿಕೆಯು ವಿಷಯಾಧಾರಿತವಾಗಿ ಈ ಕೆಳಗಿನ ವರ್ಗೀಕರಣದ ಪ್ರಕಾರ ವರ್ಗೀಕರಿಸಲ್ಪಟ್ಟಿದೆ.
ಈ ಕಾರ್ಡ್ ಈ ಭಾಷೆಗಳಿಗೆ ಅನುವಾದಿಸಲಾಗಿದೆ: ಅರೇಬಿಕ್
ಲಗತ್ತುಗಳು ( 1 )
1.
ಪ್ರವಾದಿ ಜನ್ಮದಿನಾಚರಣೆ ಇಸ್ಲಾಮಿಕವೇ
783.9 KB
Open: ಪ್ರವಾದಿ ಜನ್ಮದಿನಾಚರಣೆ ಇಸ್ಲಾಮಿಕವೇ.pdf
Go to the Top