ರಮದಾನಿನ ನಂತರವೇನು ?

ಆಡಿಯೋಗಳು ವಿಷಯ ಮಾಹಿತಿ
ಶೀರ್ಷಿಕೆ: ರಮದಾನಿನ ನಂತರವೇನು ?
ಭಾಷೆ : ಕನ್ನಡ
ಉಪನ್ಯಾಸಕ : ಅಬ್ದುಲ್ ಮಜೀದ್. ಎಸ್. ಎಂ
ಪರಿಶೀಲನೆ : ಉಮರ್ ಅಹ್ಮದ್ ಮದನಿ
ಸಂಕ್ಷಿಪ್ತ ವಿವರಣೆ: ರಮಾದಾನ್ ತಿಂಗಳಲ್ಲಿ ವೃತಾನುಷ್ಟಾನ ಮತ್ತು ಸತ್ಕರ್ಮ ಗಳಿಂದ ತುಂಬಿದ ಜೀವನ ನಡೆಸಿ ಅಲ್ಲಾಹನ ಮತ್ತು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಂ ಅವರ ನಿರ್ದೇಶಗಳನ್ನು ಜೀವನದಲ್ಲಿ ಅಳವಡಿಸಿದ ಸತ್ಯ ವಿಶ್ವಾಸಿಗಳು ರಮದಾನಿನ ನಂತರ ಬರುವ ರಮಾದಾನ್ ವರೆಗೂ ಅದೇ ರೀತಿಯ ಜೀವನವನ್ನು ನಡೆಸ ಬೇಕಾಗಿದೆ. ಪಾರತ್ರಿಕ ಜೀವನದಲ್ಲಿ ಅಲ್ಲಾಹ ನು ಮನುಷ್ಯನಲ್ಲಿ ಕೇಳುವ ಐದು ಪ್ರಶ್ನೆಗಳು, ನಾಲಗೆಯ ವಿಪತ್ತುಗಳು, ದ್ವಿಮುಖ ಧೋರಣೆಯ ಕುರಿತು ಪ್ರವಾದಿ ಯು ಹೇಳಿದ ಮಾತುಗಳು, ಮುಂತಾಗಿ ಒಬ್ಬ ವ್ಯಕ್ತಿಯು ಸಭ್ಯನಾಗಿ ಬದುಕಲು ಬೇಕಾದ ವಿಷಯಗಳನ್ನು ಭಾಷಣಕಾರರು ವಿವರಿಸುತ್ತಾರೆ.
ಸೇರ್ಪಡೆಗೊಂಡ ದಿನಾಂಕ : 2013-09-28
ಸಂಕ್ಷಿಪ್ತ ಕೊಂಡಿ: http://IslamHouse.com/441732
ಈ ಶೀರ್ಷಿಕೆಯು ವಿಷಯಾಧಾರಿತವಾಗಿ ಈ ಕೆಳಗಿನ ವರ್ಗೀಕರಣದ ಪ್ರಕಾರ ವರ್ಗೀಕರಿಸಲ್ಪಟ್ಟಿದೆ.
ಈ ಕಾರ್ಡ್ ಈ ಭಾಷೆಗಳಿಗೆ ಅನುವಾದಿಸಲಾಗಿದೆ: ಅರೇಬಿಕ್
ಲಗತ್ತುಗಳು ( 1 )
1.
ರಮದಾನಿನ ನಂತರವೇನು ?
64.1 MB
: ರಮದಾನಿನ ನಂತರವೇನು ?.mp3
Go to the Top